ಯೆರಿಕೋ ಪಟ್ಟಣವನ್ನು ಸುತ್ತಿ ಒಟ್ಟಾಗಿ ಕೂಗಿದ ಇಸ್ರಾಯೇಲ್ಯರಂತೆ, ಪ್ರವಾದನೆಗಳ ಪ್ರಕಾರ ವರ್ತಿಸುವವರಿಗೆ ಮಾತ್ರ ಆತ್ಮರಕ್ಷಣೆಗೆ ಯೋಗ್ಯವಾದ ಜೀವವುಳ್ಳ ನಂಬಿಕೆಯಿದೆ ಎಂದು ದೇವರು ಹೇಳಿದರು.
ಚರ್ಚ್ ಆಫ್ ಗಾಡ್ನ ಸದಸ್ಯರು ಪ್ರವಾದನೆಯ ಮುಖ್ಯಪಾತ್ರಧಾರಿಗಳಂತೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಕುರಿತು ಇಡೀ ಲೋಕಕ್ಕೆ ಬೋಧಿಸುತ್ತಾರೆ. ಪ್ರವಾದನೆಯ ಪ್ರಕಾರ ಯೇಸು ದೋಷಪರಿಹಾರಕ ಯಜ್ಞವಾಗಿ ಬರುವುದರ ಮೂಲಕ ತನ್ನ ಜೀವನವನ್ನು ಯಜ್ಞದ ಕುರಿಮರಿಯಂತೆ ಜೀವಿಸಿದರು, ಅದೇ ರೀತಿಯಲ್ಲಿ ನಮಗೆ ಯೆಹೋಶುವನ ಧ್ಯೇಯವನ್ನು ವಹಿಸಲಾಗಿದೆ.
ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ತಕ್ಕ ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜವೇನು? ಅಂಥ ನಂಬಿಕೆಯು ಇವನನ್ನು ರಕ್ಷಿಸುವದೋ? ಯಾಕೋಬನು 2:14
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ