ಪರಲೋಕದ ಕುಟುಂಬವು ಭೂಲೋಕದ ಕುಟುಂಬದ ಸತ್ಯತ್ವವಾಗಿದೆ (ಇಬ್ರಿ 8:5)
ದೇವರ ಮಕ್ಕಳಾಗಿ, ನಾವು ಎಲ್ಲೇ ಇದ್ದರೂ ನಮ್ಮ ಪರಲೋಕದ ಪೋಷಕರು
ಅಂದರೆ ತಂದೆ ದೇವರು ಮತ್ತು ತಾಯಿ ದೇವರ ಕುರಿತು ಧೈರ್ಯವಾಗಿ ಕೊಚ್ಚಿಕೊಳ್ಳಬೇಕು.
(ತಾಯಿಯ ತ್ಯಾಗದಿಂದ ಮುಖವನ್ನು ತಿರುಗಿಸಿದ ಮಗ ಹಾಗೂ
ತಾಯಿಯ ಬಗ್ಗೆ ಕೊಚ್ಚಿಕೊಂಡ ಮಗನ ಕಥೆ)
ಕೆಲವರು ರಥಬಲದಲ್ಲಿ, ಕೆಲವರು ಅಶ್ವ ಬಲದಲ್ಲಿ ಹೆಚ್ಚಳಪಡುತ್ತಾರೆ; ನಾವಾದರೋ ನಮ್ಮ ದೇವರಾದ ಯೆಹೋವನಲ್ಲಿಯೇ. ಕೀರ್ತನೆಗಳು 20:7
ನಮ್ಮ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ
ತಂದೆ ದೇವರು ಮತ್ತು ತಾಯಿ ದೇವರು ಈ ಭೂಮಿಗೆ ಬಂದರು.
ನಮ್ಮೊಂದಿಗೆ ಕಷ್ಟದ ಮನುಷ್ಯರ ಜೀವನವನ್ನು ಜೀವಿಸುತ್ತಿರುವ ಮೂಲಕ
ಲೋಕದಿಂದ ಪ್ರಶಂಸೆಯನ್ನು ಸ್ವೀಕರಿಸಲು ಅವರು ಯೋಗ್ಯರಾಗಿದ್ದಾರೆ.
ನಂಬಿಕೆಯ ಜೀವನದಲ್ಲಿ, ಆಧ್ಯಾತ್ಮಿಕ ಪೋಷಕರಿಗೆ ಮಕ್ಕಳ ಕರ್ತವ್ಯದ ಪ್ರೀತಿಯಿಂದ
ನಂಬಿಕೆ ಮತ್ತು ವಿಧೇಯತೆಯ ಕ್ರಿಯೆಗಳನ್ನು ಮಾಡಲಾಗುತ್ತದೆ.
ನಂಬಿಕೆಯ ಪೂರ್ವಜರಾದ ನೋಹ, ಅಬ್ರಹಾಮ, ದಾನಿಯೇಲ
ಮತ್ತು ಅವನ ಮೂವರು ಸ್ನೇಹಿತರು ದೇವರ ವಾಕ್ಯಗಳನ್ನು ನಂಬುತ್ತಾ
ಮತ್ತು ಅವುಗಳಿಗೆ ವಿಧೇಯರಾಗುತ್ತಾ ತಮ್ಮ ಮಕ್ಕಳ ಕರ್ತವ್ಯವನ್ನು ಮಾಡಿದರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ