ನಮ್ಮಲ್ಲಿ ಕೆಟ್ಟ ಹವ್ಯಾಸಗಳಿದ್ದರೆ ನಮ್ಮ ಮನಸ್ಸು ಭ್ರಷ್ಟವಾಗಿ ಕೊನೆಯಲ್ಲಿ ನಾವು ಸತ್ಯವಿಹೀನರಾಗುತ್ತೇವೆ.
ದೇವರ ವಾಕ್ಯಕ್ಕೆ ಅವಿಧೇಯರಾಗುವ ಕೆಟ್ಟ ಹವ್ಯಾಸಕ್ಕೆ ಹೊಂದಿಕೊಂಡಿದ್ದರಿಂದ
ಇಡೀ ಕುಟುಂಬವು ನಾಶವಾದ ಅರಸ ಸೌಲ ಹಾಗೂ ಹೊಫ್ನಿ ಹಾಗೂ ಫಿನೆಹಾಸನ
ಉದಾಹರಣೆಯಿಂದ ನಾವು ಬುದ್ಧಿ ಕಲಿಯಬೇಕು ಹಾಗೂ ಎಲ್ಲಾ ಕೆಟ್ಟ ಹವ್ಯಾಸಗಳನ್ನು ನಾಶಮಾಡಿ
ದೇವರ ವಾಕ್ಯಕ್ಕೆ ವಿಧೇಯರಾಗುವ ಒಳ್ಳೆ ಹವ್ಯಾಸವನ್ನು ಹೊಂದಬೇಕು.
(ದೇವರನ್ನು ಗೌರವಿಸುವ ಒಳ್ಳೆ ಹವ್ಯಾಸದಿಂದ ಆಶೀರ್ವಾದ ಹೊಂದಿದ ಸಮುವೇಲ ಹಾಗೂ ದಾವೀದ)
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ