ಇಸ್ರಾಯೇಲ್ಯರ ಅರಣ್ಯದ 40 ವರ್ಷಗಳ ದೀರ್ಘ ಪ್ರಯಾಣದಿಂದ
ಪಾಠ ಕಲಿಯುವ ಜನರು ಮತ್ತು ದೇವರ ವಾಗ್ದಾನದಲ್ಲಿ ನಂಬಿಕೆಯಿಟ್ಟು
ದೇವರಿಗೆ ವಿಧೇಯರಾಗುವ ಜನರು ದೇವರ ಪಟ್ಟಿಯಿಂದ ಅಳಿಸಲ್ಪಡದೆ,
ಅವರು ಮಾಡುವ ಎಲ್ಲದರಲ್ಲೂ ಆಶೀರ್ವದಿಸಲ್ಪಡುತ್ತಾರೆ.
ಇಸ್ರಾಯೇಲ್ಯರನ್ನು ಐಗುಪ್ತದಿಂದ ರಕ್ಷಿಸಿದ ಯೆಹೋವ ದೇವರು
ಮತ್ತು ಶಿಲುಬೆಯ ಮೇಲೆ ತಮ್ಮ ಅಮೂಲ್ಯವಾದ ರಕ್ತವನ್ನು ಸುರಿಸುವ
ಮೂಲಕ ಮಾನವಕುಲದ ಪಾಪಗಳನ್ನು ಕ್ಷಮಿಸಿದ ಯೇಸು
ಮತ್ತು ಈ ಕಾಲದಲ್ಲಿ ಸತ್ಯವನ್ನು ಪುನಃಸ್ಥಾಪಿಸಿದ
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಎಲ್ಲರೂ ಒಂದೇ ದೇವರಾಗಿದ್ದಾರೆ.
ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ ಆತನು ಭೂವಿುಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನಿಮ್ಮನ್ನು ಉನ್ನತಸ್ಥಿತಿಗೆ ತರುವನು. ಧರ್ಮೋಪದೇಶಕಾಂಡ 28:1
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ