“ಹವ್ವ ಬದುಕುವವರೆಲ್ಲರಿಗೂ ಮೂಲಮಾತೆಯಾಗುವಳು”
“ಸಾರ ಜನಾಂಗಗಳ ತಾಯಿಯಾಗುವಳು” ಮತ್ತು
“ಮೇಲಣ ಯೆರೂಸಲೇಮ್ ನಮ್ಮ ಆಧ್ಯಾತ್ಮಿಕ ತಾಯಿ”
ಎಂದು ಸತ್ಯವೇದದಲ್ಲಿ ಬರೆದಿದೆ.
ಈ ಸತ್ಯವೇದದ ವಾಕ್ಯಗಳಿಗೆ ವಿಧೇಯರಾಗುತ್ತಾ
ತಂದೆ ದೇವರು ಮತ್ತು ತಾಯಿ ದೇವರನ್ನು ನಂಬುವದು ರಕ್ಷಣೆಗೆ ಮಾರ್ಗವಾಗಿದೆ.
ಸತ್ಯವೇದದ ಎಲ್ಲಾ ಪ್ರವಾದನೆಗಳನ್ನು ನೆರವೇರಿಸಿದ ಪವಿತ್ರಾತ್ಮನಾದ
ಅನ್ ಸಂಗ್ ಹೊಂಗ್ ರವರನ್ನು ಮತ್ತು ಮದಲಗಿತ್ತಿಯಾದ ತಾಯಿ ದೇವರನ್ನು
ನಂಬುವ ಚರ್ಚ್ ಆಫ್ ಗಾಡ್ ಸದಸ್ಯರು, ದೇವರಿಗೆ ಭಯಪಡುವವರು
ಮತ್ತು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿವಂತ ಜನರಾಗಿದ್ದಾರೆ.
“ಬಾ, ಯಜ್ಞದ ಕುರಿಯಾದಾತನಿಗೆ ಹೆಂಡತಿಯಾಗತಕ್ಕ ಮದಲಗಿತ್ತಿಯನ್ನು ನಿನಗೆ ತೋರಿಸುವೆನು.”
ಯೆರೂಸಲೇಮೆಂಬ ಪರಿಶುದ್ಧ ಪಟ್ಟಣವು. . .ಪರಲೋಕದೊಳಗಿಂದ ದೇವರ ಕಡೆಯಿಂದ
ಇಳಿದುಬರುವದನ್ನು ನನಗೆ ತೋರಿಸಿದನು. ಪ್ರಕಟನೆ 21:9–10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ