ಭೂಲೋಕದ ವಿಷಯಗಳು ಹಾಗೂ ಪರಲೋಕದ ವಿಷಯಗಳ ನಡುವೆ
ಇರುವ ಸಂಬಂಧವು ಛಾಯೆ ಮತ್ತು ಸತ್ಯತ್ವದಂತೆ ಇದೆ. ಇದರ ಅರ್ಥ,
ನಾವು ಭೂಲೋಕದ ಕುಟುಂಬದ ಕ್ರಮದ ಮೂಲಕ ಪರಲೋಕದ ಕುಟುಂಬದ
ಕ್ರಮವನ್ನು ತಿಳಿದುಕೊಳ್ಳಬಹುದು.
ನಮಗೆ ಶಾರೀರಿಕ ತಂದೆಗಳು ಇರುವಂತೆ ನಮ್ಮ ಆತ್ಮಗಳಿಗೂ ಸಹ
ತಂದೆ ಇದ್ದಾರೆ ಎಂದು ಸತ್ಯವೇದವು ಹೇಳುತ್ತದೆ. ಇದರೊಂದಿಗೆ,
ಪರಲೋಕದ ಮಕ್ಕಳಿಗೆ ಜೀವ ಕೊಡುವ ತಾಯಿ ದೇವರ
ಅಸ್ತಿತ್ವವನ್ನು ನಮಗೆ ತಿಳಿಸಲಾಗಿದೆ.
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು,
ಇವಳೇ ನಮಗೆ ತಾಯಿ.
ಗಲಾತ್ಯದವರಿಗೆ 4:26
ತಂದೆ ದೇವರು ಮತ್ತು ತಾಯಿ ದೇವರು ಹೊಸ ಒಡಂಬಡಿಕೆಯ ಪಸ್ಕದಲ್ಲಿ
ತಮ್ಮ ಮಾಂಸ ಮತ್ತು ರಕ್ತವನ್ನು ಇಟ್ಟಿದ್ದಾರೆ ಹಾಗೂ ಅದನ್ನು
ಆಚರಿಸುವವರನ್ನು ತಮ್ಮ ಮಕ್ಕಳಾಗುವಂತೆ ಅನುಮತಿಸಿದ್ದಾರೆ.
ದೇವರ ಮಕ್ಕಳು ದೇವರ ಬಾಧ್ಯಸ್ಥರಾಗಿ ಪರಲೋಕದ ಎಲ್ಲಾ ಮಹಿಮೆಯನ್ನು
ಬಾಧ್ಯತೆಯಾಗಿ ಪಡೆಯುವರು. ಆದ್ದರಿಂದ ದೇವರ ಮಗುವಾಗುವ
ಆಶೀರ್ವಾದವು ಅಮೂಲ್ಯವಾದದ್ದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ