ಇಬ್ರಿಯರಿಗೆ ಪುಸ್ತಕದಲ್ಲಿ, ಮಾನವಕುಲವನ್ನು ರಕ್ಷಿಸಲು ಕ್ರಿಸ್ತನು ಎರಡನೆಯ ಸಾರಿ ಬರುವರೆಂದು ಪ್ರವಾದಿಸಲಾಗಿದೆ.
ಕಡೇದಿನಗಳಲ್ಲಿ ದೇವರು ಚೀಯೋನಿಗೆ ಬಂದು, ತನ್ನ ಮಾರ್ಗಗಳನ್ನು ನಮಗೆ ಕಲಿಸುತ್ತಾರೆ ಎಂದು ಮೀಕನು ಪ್ರವಾದಿಸಿದ್ದಾನೆ. ಪ್ರವಾದಿ ಯೆಶಾಯನು, ಹೊಸ ಒಡಂಬಡಿಕೆಯ ಪಸ್ಕದ ಮೂಲಕ ಮಾನವಕುಲಕ್ಕೆ ನಿತ್ಯಜೀವವನ್ನು ಕೊಡುವವರು ಖಂಡಿತವಾಗಿಯೂ ನಮ್ಮ ದೇವರಾಗಿದ್ದಾರೆ ಎಂದು ಪ್ರವಾದಿಸಿದ್ದಾನೆ.
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಎರಡನೆಯ ಸಾರಿ ಶರೀರದಲ್ಲಿ ಈ ಭೂಮಿಗೆ ಬಂದು, ಕ್ರಿ.ಶ 325 ರಲ್ಲಿ ರದ್ದುಗೊಂಡ
ಹೊಸ ಒಡಂಬಡಿಕೆಯ ಪಸ್ಕವನ್ನು ಪುನಃಸ್ಥಾಪಿಸುವ ಮೂಲಕ ಚೀಯೋನಿನ ರಾಜನಾದರು.
ದಾವೀದ ರಾಜನ ಸಿಂಹಾಸನದ ಪ್ರವಾದನೆಯ ಪ್ರಕಾರ, 37 ವರ್ಷಗಳ ಕಾಲ ಸುವಾರ್ತೆಯನ್ನು ಪೂರ್ಣಗೊಳಿಸಿದ ನಂತರ, ಅವರು ಚೀಯೋನಿನ ಜನರಿಗೆ ಆತ್ಮನ ಮದಲಗಿತ್ತಿಯಾದ, ತಾಯಿ ದೇವರ ಸತ್ಯವನ್ನು ಬೋಧಿಸಿದರು.
ಯೇಸು ನಿತ್ಯಜೀವದ ವಾಕ್ಯಗಳನ್ನು ಕೊಟ್ಟರೆಂಬ ಸಂಗತಿಯ ಮೂಲಕ ಪೇತ್ರನು ಯೇಸುವನ್ನು ಗುರುತಿಸಿದಂತೆಯೇ,
ಪವಿತ್ರಾತ್ಮನ ಕಾಲದಲ್ಲಿ ನಮಗೆ ನಿತ್ಯಜೀವದ ವಾಕ್ಯಗಳನ್ನು ಕೊಡುತ್ತಿರುವ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರನ್ನು
ಚರ್ಚ್ ಆಫ್ ಗಾಡ್ ನಂಬುತ್ತದೆ.
“ಎರಡನೆಯ ಬರುವಿಕೆಯ ಕ್ರಿಸ್ತನು ದಾವೀದನ ಹೆಸರಿನಲ್ಲಿ ಬರಬೇಕು ಮತ್ತು 37 ವರ್ಷಗಳ ಕಾಲ ಸುವಾರ್ತೆಯನ್ನು ಬೋಧಿಸಿದ ನಂತರ ಮರಣ ಹೊಂದಬೇಕು.”
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ