2,000 ವರ್ಷಗಳ ಹಿಂದೆ ಯೇಸುವನ್ನು ಸಂಧಿಸಿದ ಅನೇಕ ಜನರಲ್ಲಿ,
ಶತಾಧಿಪತಿ ಮತ್ತು ರಕ್ತ ಕುಸುಮ ರೋಗವಿದ್ದ ಹೆಂಗಸು
ಆಶೀರ್ವಾದಗಳನ್ನು ಸ್ವೀಕರಿಸಲು ಸಾಧ್ಯವಾಯಿತು ಏಕೆಂದರೆ
ಅವರು ಯೇಸುವನ್ನು ರಕ್ಷಕರೆಂದು ಗುರುತಿಸಿ,
ಆಶೀರ್ವದಿಸಲ್ಪಡುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ.
ಪವಿತ್ರಾತ್ಮನ ಕಾಲದಲ್ಲಿ ಜೀವಿಸುವ ಎಲ್ಲಾ ಜನರು ಆಶೀರ್ವಾದವನ್ನು ಸ್ವೀಕರಿಸುವ
ಅವಕಾಶವನ್ನು ಕಳೆದುಕೊಳ್ಳದಂತೆ, ಅವರು ದೇವರ ಸಭೆಯಲ್ಲಿ ಅಂದರೆ,
ಪರಲೋಕದ ತಾಯಿ ನೆಲೆಸಿರುವ ಚೀಯೋನಿನಲ್ಲಿ
ದೇವರು ಕೊಟ್ಟಿರುವ ಧ್ಯೇಯವನ್ನು ಪೇತ್ರ ಮತ್ತು ಯೋಹಾನನಂತೆ
ಸಂಪೂರ್ಣ ನಂಬಿಕೆಯೊಂದಿಗೆ ನಡೆಸಬೇಕು.
ಅವರಿಗೆ ಆತನು - “ನನ್ನ ಹಿಂದೆ ಬನ್ನಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳುತ್ತಲೇ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನ ಹಿಂದೆ ಹೋದರು. ಮತ್ತಾಯ 4:19–20
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ