ಸತ್ಯವೇದದ ಪ್ರವಾದನೆಯ ಪ್ರಕಾರ ಯೇಸು ಮಗುವಾಗಿ ಹುಟ್ಟಿದರು ಹಾಗೂ
ಕತ್ತೇಮರಿಯ ಮೇಲೆ ಕೂತುಕೊಂಡು ಯೆರೂಸಲೇಮನ್ನು ಪ್ರವೇಶಿಸಿದರು.
ಎಷ್ಟಾದರೂ, ತಮ್ಮ ದೇವಸ್ವರೂಪವನ್ನು ಮರೆಮಾಡಿಕೊಂಡು
ಈ ಭೂಮಿಗೆ ಬಂದ ಅವರನ್ನು ಯೆಹೂದ್ಯರು ನಂಬಲಿಲ್ಲ.
ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ. . .ಆಲೋಚನಾಕರ್ತನು, ಪರಾಕ್ರಮಿಯಾದ ದೇವರು. . .ಎಂಬವು ಅವನ ಹೆಸರು. ಯೆಶಾಯ 9:6
ಆತ್ಮನೂ ಮದಲಗಿತ್ತಿಯೂ ಮಾನವಕುಲದ ರಕ್ಷಣೆಗಾಗಿ ಬಂದರು.
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಪರಲೋಕದ ತಾಯಿಯ ಕುರಿತು
ಅನೇಕ ಪ್ರವಾದನೆಗಳು ಇದ್ದರೂ ಸಹ ಜನರು, 2000 ವರ್ಷಗಳ ಹಿಂದೆ,
“ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳಲು ಹೇಗೆ ಸಾಧ್ಯ?”
ಎಂದು ಹೇಳುತ್ತಾ ಯೇಸುವನ್ನು ತಿರಸ್ಕರಿಸಿದ ಯೆಹೂದ್ಯರಂತೆ,
ಜನರು ಅದೇ ತಪ್ಪನ್ನು ಮತ್ತೆ ಮಾಡುತ್ತಿದ್ದಾರೆ.
1600 ವರ್ಷಗಳಿಂದ ಆಚರಿಸದ ಪಸ್ಕವನ್ನು ಪುನಃಸ್ಥಾಪಿಸಿ
ಯೆಶಾಯನ ಪ್ರವಾದನೆಗಳಲ್ಲಿ ಬರೆದಿರುವಂತೆ ಜನರು ನಿರೀಕ್ಷಿಸುತ್ತಿದ್ದ
ದೇವರೇ ಕ್ರಿಸ್ತ ಅನ್ ಸಂಗ್ ಹೊಂಗ್ ರವರಾಗಿದ್ದಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ