ಅವನು ಭೂಮಿಯ ಮೇಲೆ ಮಾಡಿದ್ದರ ಮೇಲೆ ಅವಲಂಬಿತವಾಗಿ ಅವನು ಪರಲೋಕ ರಾಜ್ಯವನ್ನು ಪ್ರವೇಶಿಸುತ್ತಾನೆ ಅಥವಾ ಬೆಂಕಿಯ ಕೆರೆಗೆ ಹಾಕಲ್ಪಡುತ್ತಾನೆ.
ಯಾತನೆಯಾಗಲೀ ಅಥವಾ ಮರಣವಾಗಲೀ ಇಲ್ಲದ
ಆದರೆ ಉಲ್ಲಾಸ ಮತ್ತು ಸಂತೋಷ ಮಾತ್ರ ಇರುವ
ಪರಲೋಕಕ್ಕೆ ನಮ್ಮನ್ನು ಮುನ್ನಡೆಸಲು ದೇವರೇ ಸ್ವತಃ ಭೂಮಿಗೆ ಬಂದರು.
ದೇವರ ಸಭೆಯಲ್ಲಿ, ದೇವರು ತನ್ನ ಮಕ್ಕಳನ್ನು ಸತ್ಯದೊಂದಿಗೆ
ಪರಲೋಕಕ್ಕೆ ಮುನ್ನಡೆಸುತ್ತಿದ್ದಾರೆ.
ನರಕವು ಅಧರ್ಮಿಗಳಿಗೆ ತೀರ್ಪುಮಾಡುವ ದಂಡನೆಯ
ಹಾಗೂ ನಿತ್ಯ ಯಾತನೆಯ ಸ್ಥಳವಾಗಿದೆ. ನಾವು ನಮ್ಮ ದುಷ್ಟ ಅಭ್ಯಾಸಗಳನ್ನು
ಬಿಟ್ಟುಬಿಡುವಾಗ, ನಮ್ಮ ದೇಹದ ಭಾಗವನ್ನು ಕತ್ತರಿಸಿಕೊಳ್ಳುವ ರೀತಿ
ಕಡುನೋವನ್ನು ಅನುಭವಿಸಬೇಕಾಗಿ ಬಂದರೂ
ನಾವು ನರಕಕ್ಕೆ ಮಾತ್ರ ಹೋಗಬಾರದು.
• ಐಶ್ವರ್ಯವಂತ ಹಾಗೂ ಲಾಜರನ ಸಾಮ್ಯ
• ದಾನಿಯೇಲ ಹಾಗೂ ಯೋಹಾನನ ದರ್ಶನದ ಮೂಲಕ ನರಕದ ಕುರಿತು ವಿವರಣೆ
“ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಿತ್ತು ಬಿಸಾಡು; ಎರಡು ಕಣ್ಣುಳ್ಳವನಾಗಿದ್ದು ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ದೇವರ ರಾಜ್ಯದಲ್ಲಿ ಸೇರುವದು ನಿನಗೆ ಉತ್ತಮ. . .” ಮಾರ್ಕ 9:47–49
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ