ಗೊಗುರಿಯಾದ ಎರಡನೇ ರಾಜನಾದ ಯೂರಿಯು ಖಚಿತ ಗುರುತನ್ನು
ತೋರಿಸುವ ಮೂಲಕ ಜುಮಾಂಗ್ನ ಮಗನೆಂದು ಅಂಗೀಕರಿಸಲ್ಪಟ್ಟಂತೆಯೇ,
ಪರಲೋಕರಾಜ್ಯದಲ್ಲಿ ನಾವು ದೇವರ ಮಕ್ಕಳೆಂದು ಅಂಗೀಕರಿಸಲ್ಪಡಲು,
ನಾವು ದೇವರ ಗುರುತಾಗಿರುವ ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸಬೇಕು.
ಅನ್ ಸಂಗ್ ಹೊಂಗ್ ದೇವರು ಮತ್ತು ತಾಯಿ ದೇವರ ಪವಿತ್ರ ದೇಹ ಮತ್ತು ರಕ್ತವಾದ
ಪಸ್ಕದ ರೊಟ್ಟಿಯನ್ನು ತಿಂದು, ಪಸ್ಕದ ದ್ರಾಕ್ಷಾರಸವನ್ನು ಕುಡಿದವರಿಗೆ ಮಾತ್ರ
ದೇವರು ತಮ್ಮ ಕುಮಾರ, ಕುಮಾರಿಯರಾಗುವ ಅಧಿಕಾರವನ್ನು ಕೊಡುತ್ತಾರೆ.
ಐಗುಪ್ತದ ಮೇಲೆ ಉಪದ್ರವಗಳು ಬಂದಂತೆ, ಈ ಕಾಲದಲ್ಲಿ ಅನೇಕ ವಿಪತ್ತುಗಳು ಬರುತ್ತಿವೆ.
ಈ ಕಾಲದಲ್ಲಿ, ಚರ್ಚ್ ಆಫ್ ಗಾಡ್ನ ಸದಸ್ಯರು ಯಾವಾಗಲೂ ಹೊಸ ಒಡಂಬಡಿಕೆಯ
ಪಸ್ಕದ ಸತ್ಯದಲ್ಲಿ ನೆಲೆಸುತ್ತಾ ಮತ್ತು ದೇವರು ನಮ್ಮೊಂದಿಗಿದ್ದಾರೆ ಎಂದು ನಂಬುತ್ತಾ,
ರಕ್ಷಣೆಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.
“ಇದಲ್ಲದೆ - ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು;
ನೀವು ನನಗೆ ಕುಮಾರ ಕುಮಾರಿಯರು ಆಗಿರುವಿರೆಂದು
ಸರ್ವಶಕ್ತನಾದ ಕರ್ತನು ಹೇಳುತ್ತಾನೆ.”
2 ಕೊರಿಂಥದವರಿಗೆ 6:17–18
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ