ದೇವರು ಯೋಗ್ಯರೆಂದೆಣಿದವರಿಗೆ “ನನ್ನ ಸಾಕ್ಷಿಗಳಾಗಿರಿ. ಹೊಸ ಒಡಂಬಡಿಕೆಯ ಕೆಲಸಗಾರರಾಗಿರಿ”
ಎಂದು ಹೇಳುತ್ತಾ, ಅವರಿಗೆ ಪರಲೋಕದ ಸುವಾರ್ತೆಯನ್ನು ಒಪ್ಪಿಸಿದ್ದಾರೆ,
ದೇವರ ಬಾಧ್ಯರು ಸ್ವೀಕರಿಸಬಹುದಾದ ಪರಲೋಕರಾಜ್ಯದ ಬಾಧ್ಯತೆಯ
ಆಶೀರ್ವಾದವನ್ನು ದೇವರು ಅವರಿಗೆ ವಾಗ್ದಾನ ಮಾಡಿದ್ದಾರೆ.
ಗಿದ್ಯೋನನು ಕೊಡಗಳನ್ನು ಒಡೆದು ಬೆಳಕನ್ನು ಬಹಿರಂಗಪಡಿಸಿದಾಗ
ಯುದ್ಧದಲ್ಲಿ ಜಯವನ್ನು ಗಳಿಸಿದಂತೆಯೇ, ನಾವು ಹೊಸ ಒಡಂಬಡಿಕೆಯ
ಸತ್ಯದ ಬೆಳಕಿನ ಮೂಲಕ ಪರಲೋಕದ ತಾಯಿ ಯೆರೂಸಲೇಮ್ ರವರ
ಮಹಿಮೆಯನ್ನು ಬಹಿರಂಗಪಡಿಸಿದಾಗ, ಆದಿಸಭೆಯ ಸುವಾರ್ತೆಯಂತೆ
ಪವಿತ್ರಾತ್ಮನ ಅದ್ಭುತ ಕಾರ್ಯವು ಈ ಕಾಲದಲ್ಲೂ ನಡೆಯುತ್ತದೆ.
ಮನುಷ್ಯರ ಕಟ್ಟಳೆಗಳ ಮೂಲಕ ನಾವು ರಕ್ಷಣೆ ಹೊಂದಲು ಸಾಧ್ಯವಿಲ್ಲ
ಆದರೆ ದೇವರ ಸುವಾರ್ತೆಯ ಮೂಲಕ ಮಾತ್ರ ನಾವು ರಕ್ಷಣೆ ಹೊಂದಲು ಸಾಧ್ಯವಿರುವದರಿಂದ,
ಚರ್ಚ್ ಆಫ್ ಗಾಡ್ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಪುನಃಸ್ಥಾಪಿಸಿದ
ದೇವರ ಆಜ್ಞೆಗಳನ್ನು ಪಾಲಿಸುತ್ತಿದೆ ಮತ್ತು ದೇವರ ಸಾಕ್ಷಿಗಳ ಧ್ಯೇಯವನ್ನು ಸಂಪೂರ್ಣವಾಗಿ ನಡೆಸುತ್ತಿದೆ.
“ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ.
ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು;
ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.” ಮಾರ್ಕ 16:15–16
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ