ದೇವರು ನಮ್ಮ ಒಳಿತಿಗಾಗಿ ಹಬ್ಬಗಳನ್ನು ನೇಮಿಸಿದರು.
ನಿಜವಾದ ಸಂತೋಷವನ್ನು ಕಂಡುಕೊಳ್ಳಲು ಮಾನವರು
ದೇವರು ನೆಲೆಸಿರುವ ಚೀಯೋನಿನಲ್ಲಿ ದೇವರ ಹಬ್ಬಗಳನ್ನು
ಮತ್ತು ಆಜ್ಞೆಗಳನ್ನು ಕೈಕೊಂಡು ನಡೆಯಬೇಕು.
. . .ನಾನು ನಿಮ್ಮ ಮೇಲಿಗಾಗಿ ಈಗ ಬೋಧಿಸುವ ಆತನ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಇರುವದನ್ನೇ ಹೊರತು ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಬೇರೇನು ಕೇಳಿಕೊಳ್ಳುತ್ತಾನೆ? ಧರ್ಮೋಪದೇಶಕಾಂಡ 10:12–13
ಸಬ್ಬತ್ ದಿನವು ವಾರಗಳ ಹಬ್ಬವಾಗಿದೆ ಹಾಗೂ ಪಸ್ಕಹಬ್ಬ, ಹುಳಿಯಿಲ್ಲದ ರೊಟ್ಟಿಯ ಹಬ್ಬ,
ಪ್ರಥಮಫಲದ ದಿನ (ಪುನರುತ್ಥಾನ ದಿನ), ವಾರಗಳ ಹಬ್ಬ (ಪಂಚಾಶತ್ತಮ ದಿನ),
ತುತೂರಿಗಳ ಹಬ್ಬ, ಸರ್ವದೋಷಪರಿಹಾರಕ ಹಬ್ಬ ಮತ್ತು ಪರ್ಣಶಾಲೆಗಳ ಹಬ್ಬವು
ವಾರ್ಷಿಕ ಹಬ್ಬಗಳಾಗಿವೆ (ಯಾಜಕಕಾಂಡ 23:1–34).
ದೇವರ ಜನರು ದೇವರ ಆಜ್ಞೆಗಳನ್ನು ಅನುಸರಿಸುತ್ತಾರೆ.
ಇಂದು ಜನರು ಆಚರಿಸುವ ಭಾನುವಾರ ಆರಾಧನೆ, ಕ್ರಿಸ್ಮಸ್ ಹಾಗೂ ಶಿಲುಬೆಯ
ಸನ್ಮಾನವು ಸತ್ಯವೇದವನ್ನು ಆಧರಿಸಿಲ್ಲ, ಆದರೆ ಅವುಗಳು ಮನುಷ್ಯರು ಕಲ್ಪಿಸಿದ ಕಟ್ಟಳೆಗಳಾಗಿವೆ.
ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಸಭೆಯ ಹೊರತು
ಬೇರೆ ಯಾವ ಸಭೆಯು ಸಬ್ಬತ್ ದಿನ ಮತ್ತು ಮೂರಾವರ್ತಿ ಏಳು
ಹಬ್ಬಗಳನ್ನು ಆಚರಿಸುವುದಿಲ್ಲ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ