2,000 ವರ್ಷಗಳ ಹಿಂದೆ, ಯೇಸು ಪರಲೋಕಕ್ಕೆ ಏರಿಹೋದ ಐತಿಹಾಸಿಕ ಘಟನೆಯ ಮೂಲಕ,
ದೇವರು ನಮಗೆ ಆರೋಹಣದ ಅಂದರೆ, ನಾವು ದೇವರ ಶಕ್ತಿಯಿಂದ ಮಾರ್ಪಡಾಗಿ,
ಅಂತರಿಕ್ಷದಲ್ಲಿ ಕರ್ತನನ್ನು ಸಂಧಿಸುವ ಜೀವಕರವಾದ ನಿರೀಕ್ಷೆಯನ್ನು ಕೊಟ್ಟಿದ್ದಾರೆ.
ಹನೋಕನು ಯಾವಾಗಲೂ ದೇವರೊಂದಿಗೆ ಅನ್ಯೋನ್ಯವಾಗಿ ನಡೆದನು
ಮತ್ತು ಅವನು ದೇವರಿಗೆ ಮೆಚ್ಚಿಕೆಯಾದವನೆಂದು ಅಂಗೀಕರಿಸಲ್ಪಟ್ಟು ಜೀವಂತವಾಗಿ ಪರಲೋಕಕ್ಕೆ ಒಯ್ಯಲ್ಪಟ್ಟನು. ನೋಹನು ಸಹ ಎಲ್ಲಾ ಸಮಯದಲ್ಲೂ ದೇವರೊಂದಿಗೆ ಅನ್ಯೋನ್ಯವಾಗಿ ನಡೆದನು
ಮತ್ತು ನೀರಿನ ತೀರ್ಪಿನಿಂದ ರಕ್ಷಿಸಲ್ಪಟ್ಟನು. ಎಲೀಷನು ಎಲೀಯನನ್ನು ಕೊನೆಯವರೆಗೂ ಹಿಂಬಾಲಿಸಿದನು, ಅಂದರೆ ಎಲೀಯನು ಪರಲೋಕಕ್ಕೆ ಒಯ್ಯಲ್ಪಡುವ ದಿನದವರೆಗೂ ಹಿಂಬಾಲಿಸಿದನು
ಮತ್ತು ಅವನ ನಂತರ ಪ್ರವಾದಿಯಾದನು.
ಇಂದು, ಚರ್ಚ್ ಆಫ್ ಗಾಡ್ ಸದಸ್ಯರು, ತಂದೆ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರೊಂದಿಗೆ ಅನ್ಯೋನ್ಯವಾಗಿ ಸುವಾರ್ತೆಯ ಹಾದಿಯಲ್ಲಿ ನಡೆಯುತ್ತಾ ಆರೋಹಣದ ನಿರೀಕ್ಷೆಯೊಂದಿಗೆ,
ದೇವರನ್ನು ಮೆಚ್ಚಿಸುವ ಪಶ್ಚಾತ್ತಾಪದ ಜೀವನವನ್ನು ಜೀವಿಸುತ್ತಿದ್ದಾರೆ.
ಹನೋಕನು ಮರಣವನ್ನು ಅನುಭವಿಸದೆ ಒಯ್ಯಲ್ಪಟ್ಟದ್ದು
ನಂಬಿಕೆಯಿಂದಲೇ;. . .ಅವನು. . .ದೇವರಿಗೆ ಮೆಚ್ಚಿಕೆಯಾದವನಾಗಿದ್ದನೆಂದು ಸಾಕ್ಷಿ ಉಂಟು. ಇಬ್ರಿಯರಿಗೆ 11:5
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ