ಪರ್ಣಶಾಲೆಗಳ ಹಬ್ಬದಂದು ನೀಡಲಾದ ಜೀವಜಲವು ಪವಿತ್ರಾತ್ಮದ ಹಿಂಗಾರು ಮಳೆಯಾಗಿದೆ ಎಂದು ಯೇಸು ಹೇಳಿದರು. ದೇವರ ಸಿಂಹಾಸನ ಎಂದು ಕರೆಯಲ್ಪಡುವ ಪರಲೋಕದ ತಾಯಿ ಯೆರೂಸಲೇಮ್ ಜೀವಜಲದ ಬುಗ್ಗೆಯಾಗಿದ್ದಾರೆ ಎಂದು ಪ್ರವಾದಿ ಜೆಕರ್ಯನು, ಯೆಹೆಜ್ಕೇಲನು ಮತ್ತು ಅಪೊಸ್ತಲ ಯೋಹಾನನು ಸಾಕ್ಷಿ ನೀಡಿದರು. ಮತ್ತು ಈ ಪವಿತ್ರಾತ್ಮನ ಕಾಲದಲ್ಲಿಅವರು ಮಾನವಕುಲಕ್ಕೆ ನಿತ್ಯಜೀವವನ್ನು ನೀಡುತ್ತಾರೆ ಎಂದು ಅವರು ಸಾಕ್ಷ್ಯ ನೀಡಿದರು.
ಚರ್ಚ್ ಆಫ್ ಗಾಡ್ "ದೇವರನ್ನು ತಿಳಿದಿರುವವರು ಪವಿತ್ರಾತ್ಮದ ಹಿಂಗಾರು ಮಳೆಯನ್ನು ಸ್ವೀಕರಿಸುತ್ತಾರೆ" ಎಂಬ ವಾಕ್ಯವನ್ನುನಂಬುತ್ತದೆ. ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರ ಬಳಿಗೆ ಬಂದು ರಕ್ಷಣೆಯನ್ನು ಸ್ವೀಕರಿಸಬೇಕು ಮತ್ತು ಪರ್ಣಶಾಲೆಗಳ ಹಬ್ಬದಂದು ಪವಿತ್ರಾತ್ಮದ ಹಿಂಗಾರು ಮಳೆಯನ್ನು ಸ್ವೀಕರಿಸಬೇಕು ಎಂದು ಎಲ್ಲಾ ಮಾನವಕುಲಕ್ಕೆ ಸ್ಪಷ್ಟವಾಗಿ ಪ್ರಕಟಿಸುವ ಕಾವಲುಗಾರರ ಧ್ಯೇಯವನ್ನು ಅವರು ನಿರ್ವಹಿಸುತ್ತಿದ್ದಾರೆ.
ಪರ್ಣಶಾಲೆಗಳ ಹಬ್ಬವೆಂಬ ಯೆಹೂದ್ಯರದೊಂದು ಜಾತ್ರೆಯು ಸಮೀಪವಾದಾಗ. . . ಯೇಸು ನಿಂತುಕೊಂಡು - ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. ನನ್ನನ್ನು ನಂಬಿದವನ ಹೊಟ್ಟೆಯೊಳಗಿಂದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಜೀವಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು. ಇದನ್ನು ಯೇಸು ತನ್ನನ್ನು ನಂಬಿದವರು ಹೊಂದಲಿರುವ ಪವಿತ್ರಾತ್ಮವರವನ್ನು ಕುರಿತು ಹೇಳಿದನು;
ಯೋಹಾನ 7:2-39
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.
ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ