ಇಸ್ರಾಯೇಲ್ಯರು ದೇವರ ಆಜ್ಞೆಗಳನ್ನು ಮತ್ತು ನಿಯಮಗಳನ್ನು ಪಾಲಿಸದಿದ್ದಾಗ,
ದೇವರು ಅವರನ್ನು ತೊರೆದರು ಮತ್ತು ಅವರು ಅನ್ಯಜನಾಂಗದವರಿಂದ ತುಳಿಯಲ್ಪಟ್ಟರು.
ಎಷ್ಟಾದರೂ, ಅವರು ದೇವರಿಗೆ ಮಾತ್ರ ನಿಷ್ಠೆಯಿಂದ ಸೇವೆ ಸಲ್ಲಿಸಿದಾಗ,
ದೇವರು ಯಾವಾಗಲೂ ಅವರೊಂದಿಗೆ ಇದ್ದರು
ಮತ್ತು ಅವರು ಬಲವಾದ ಜನಾಂಗವಾಗಿ ಸಮಾಧಾನವನ್ನು ಆನಂದಿಸಿದರು.
ನ್ಯಾಯಸ್ಥಾಪಕರು, 1 ಪೂರ್ವಕಾಲವೃತ್ತಾಂತ, 1 ಅರಸುಗಳು ಇತ್ಯಾದಿಗಳಲ್ಲಿ
ಬರೆದಿರುವಂತೆ, ಅವರು ಕೆಟ್ಟದ್ದನ್ನು ಮಾಡಿ ದೇವರನ್ನು ತೊರೆದಾಗಲೆಲ್ಲಾ
ಅವರು ಅಸಾಹಾಯಕರಾಗಿ ಬಿದ್ದು ಹೋಗುತ್ತಿದ್ದರು.
ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. . . ರೋಮಾಪುರದವರಿಗೆ 15:4
ಸತ್ಯವೇದದ ಈ ಪಾಠದ ಪ್ರಕಾರ, ಚರ್ಚ್ ಆಫ್ ಗಾಡ್ ಪವಿತ್ರಾತ್ಮನ ಕಾಲದಲ್ಲಿ
ರಕ್ಷಕರಾಗಿ ಬಂದಿರುವ ತಂದೆ ದೇವರು ಮತ್ತು ತಾಯಿ ದೇವರ ಬೋಧನೆಗಳನ್ನು ಪಾಲಿಸುತ್ತದೆ.
ಆದ್ದರಿಂದ ದೇವರು ಯಾವಾಗಲೂ ನಮ್ಮೊಂದಿಗಿದ್ದು
ಲೋಕದಾದ್ಯಂತ ಇರುವ ಎಲ್ಲಾ ಚೀಯೋನ್ ಗಳನ್ನು ರಕ್ಷಿಸುತ್ತಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ