ಪರಲೋಕದ ಮಹಿಮೆಯನ್ನು ಸ್ವೀಕರಿಸಲು ಅನುಮತಿಸುವ
ನಿಜವಾದ ಅಮೂಲ್ಯವಾದ ಜೀವನವನ್ನು ಹೇಗೆ ಜೀವಿಸಬಹುದು
ಎಂದು ಸತ್ಯವೇದದ ಮೂಲಕ ದೇವರು ನಮಗೆ ಕಲಿಸಿದರು.
ಮರುಭೂಮಿಯಲ್ಲಿ ಶುದ್ಧ ಚಿನ್ನಕ್ಕಿಂತಲೂ ನೀರು ಅಮೂಲ್ಯವಾಗಿರುವಂತೆ
ಮತ್ತು ಕಳೆದುಹೋದ ಕುರಿಗೆ ರಾಜನಿಗಿಂತಲೂ ಕುರುಬನು
ಅಮೂಲ್ಯವಾಗಿರುವಂತೆ, ದೇವರ ಸಭೆಯ ಸದಸ್ಯರು,
ಪರಲೋಕರಾಜ್ಯಕ್ಕೆ ಮುನ್ನಡೆಸುವ ಹೊಸ ಒಡಂಬಡಿಕೆಯ
ಬೋಧನೆಗಳಾದ ಸಬ್ಬತ್ ಮತ್ತು ಪಸ್ಕಹಬ್ಬಗಳನ್ನು
ಅಮೂಲ್ಯವೆಂದು ಪರಿಗಣಿಸುತ್ತಾರೆ.
ಒಂದೇ ಸಾರಿ ಸಾಯುವದೂ ಆಮೇಲೆ ನ್ಯಾಯತೀರ್ಪೂ ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ ಹಾಗೆಯೇ ಕ್ರಿಸ್ತನು ಸಹ . . . ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನುಂಟು ಮಾಡುವದಕ್ಕೋಸ್ಕರ ಪಾಪಸಂಬಂಧವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು. [ಇಬ್ರಿಯರಿಗೆ 9:27–28]
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ