ಅಮಾಲೇಕ್ಯರ ವಿರುದ್ಧ ಯುದ್ಧದ ಸಮಯದಲ್ಲಿ ಮೋಶೆ ತನ್ನ ಕೈಗಳನ್ನು ಎತ್ತಿದ್ದು, ತನ್ನ ಕೋಲಿನಿಂದ ಕೆಂಪು ಸಮುದ್ರವನ್ನು ವಿಭಾಗಿಸಿದ್ದು, ಮತ್ತು ತಾಮ್ರ ಸರ್ಪದ ಘಟನೆ, ಎಲ್ಲವೂ ಇಸ್ರಾಯೇಲ್ಯರಿಗೆ ದೇವರು ಯಾವಾಗಲೂ ರಕ್ಷಣೆಯ ಮೂಲ ಎಂದು ತೋರಿಸುತ್ತದೆ.
ದೇವರ ಸಭೆಯ ಸದಸ್ಯರು, ಜನರು, ಪರಿಸರ ಅಥವಾ ಪರಿಸ್ಥಿತಿಯನ್ನು
ಅವಲಂಬಿಸದೆ ತಂದೆ ದೇವರನ್ನು ಮತ್ತು ತಾಯಿ ದೇವರನ್ನು
ಮಾತ್ರ ಅವಲಂಬಿಸಿ ಸುವಾರ್ತೆಯನ್ನು ಬೋಧಿಸುತ್ತಿರುವದರಿಂದ,
ರಕ್ಷಣೆಯ ಸುವಾರ್ತೆ ಲೋಕದಾದ್ಯಂತ ವೇಗವಾಗಿ ಹರಡಿತು.
“ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಯೆಹೋವನ ಆಜ್ಞಾವಿಧಿನಿರ್ಣಯಗಳನ್ನು ಕೈಕೊಳ್ಳದವರೂ ಆತನನ್ನು ಮರೆಯುವವರೂ ಆಗಬೇಡಿರಿ, ನೋಡಿರಿ.” ಧರ್ಮೋಪದೇಶಕಾಂಡ 8:11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ