ಕೆಲವು ಜನರು ಚರ್ಚ್ ಆಫ್ ಗಾಡ್ ಅನ್ನು ಪಾಷಂಡಮತ ಎಂದು ಕರೆಯುತ್ತಾರೆ.
ಎಷ್ಟಾದರೂ, ಚರ್ಚ್ ಆಫ್ ಗಾಡ್ ಯೇಸುವಿನಿಂದ ಸ್ಥಾಪಿಸಲ್ಪಟ್ಟಿದೆ ಮತ್ತು
ಮಹಾನ್ ಅಪೊಸ್ತಲರಾದ ಪೇತ್ರ ಹಾಗೂ ಪೌಲನು ಇದೇ ಸಭೆಗೆ ಹೋಗುತ್ತಿದ್ದರು.
ಚರ್ಚ್ ಆಫ್ ಗಾಡ್ ಯೇಸುವಿನ ಬೋಧನೆಗಳನ್ನು ಹಿಂಬಾಲಿಸುತ್ತದೆ.
2000 ವರ್ಷಗಳ ಹಿಂದೆ ಪೇತ್ರನು ನಂಬಿದ ಹಾಗೆ ನಾವೂ ಸಹ ಶರೀರದಲ್ಲಿ ಬಂದ
ದೇವರನ್ನು ನಂಬುತ್ತೇವೆ ಹಾಗೂ ಯೇಸುವಿನಂತೆ
ನಾವೂ ಸಹ ಸಬ್ಬತ್ ದಿನ ಮತ್ತು ಪಸ್ಕಹಬ್ಬವನ್ನು ಆಚರಿಸುತ್ತೇವೆ.
ಆರಾಧನೆಯ ಸಮಯದಲ್ಲಿ ಸ್ತ್ರೀಯರು ಮುಸುಕನ್ನು ಧರಿಸಿಕೊಳ್ಳುತ್ತಾರೆ.
“ಯೋನನ ಮಗನಾದ ಸೀಮೋನನೇ, ನೀನು ಧನ್ಯನು; . . . ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು; ಪಾತಾಳಲೋಕದ ಬಲವು ಅದನ್ನು ಸೋಲಿಸಲಾರದು.” ಮತ್ತಾಯ 16:17–18
ಪರಲೋಕದ ಸರಿಯಾದ ದಾರಿಯಲ್ಲಿ ನಡೆಯಬೇಕೆಂದು ಬಯಸುವವರು
ಅಪಾರ್ಥಮಾಡಿಕೊಂಡಿರುವುದನ್ನು ಬಗೆಹರಿಸಿಕೊಂಡು ಸತ್ಯವನ್ನು ಕೇಳಬೇಕು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ