ಎಚ್ಚರವಾಗಿರುವವನು ದೇವರ ಚಿತ್ತವನ್ನು ಮಾಡುತ್ತಾ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವನು. ಸತ್ಯವೇದದಲ್ಲಿ ದಾಖಲಾಗಿರುವ ಅರಸ ಸೌಲನ ಮತ್ತು ಸೀಸೆರನ ಸಂದರ್ಭಗಳ ಮೂಲಕ, ಆಧ್ಯಾತ್ಮಿಕವಾಗಿ ನಿದ್ರಿಸುವವರು ಅಂತಿಮವಾಗಿ ನಾಶನಕ್ಕೆ ಗುರಿಯಾಗುವರು ಎಂಬುದನ್ನು ನಾವು ನೋಡಬಹುದು.
ಚರ್ಚ್ ಆಫ್ ಗಾಡ್ ಸದಸ್ಯರು ಇಡೀ ಲೋಕಕ್ಕೆ ಸತ್ಯದ ಕುರಿತು ಸಾಕ್ಷೀಕರಿಸುತ್ತಾರೆ ಮತ್ತು ಪವಿತ್ರಾತ್ಮನ ಕಾಲದ ರಕ್ಷಕರಾದ
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಕುರಿತು ಬೋಧಿಸುತ್ತಾರೆ. ಅವರನ್ನು ಇಂದು ನಿಜಕ್ಕೂ ಎಚ್ಚರವಾಗಿರುವವರು ಎಂದು ನಾವು ಹೇಳಬಹುದು.
ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ. 1 ಪೇತ್ರನು 5:8–9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ