ದೇವರು ಮಾನವಕುಲವನ್ನು ರಕ್ಷಿಸಲು ಬಂದರು ಎಂದು ಸತ್ಯವೇದವು ಸಾಕ್ಷೀಕರಿಸುತ್ತದೆ.
ನಮ್ಮ ಆಲೋಚನೆಗಳನ್ನು ಸೇರಿಸದೆ ಸತ್ಯವೇದವನ್ನು ನೋಡಿದರೆ,
ನಮ್ಮನ್ನು ರಕ್ಷಿಸಲು ಬಂದ ದೇವರನ್ನು ನಾವು ಗ್ರಹಿಸಿಕೊಳ್ಳಬಹುದು.
ಭೂಲೋಕದ ಅನೇಕ ಕ್ರಮಗಳನ್ನು ಪರಲೋಕದ ಕ್ರಮಗಳ ಪ್ರಕಾರ ಮಾಡಲಾಗಿದೆ.
ಭೂಲೋಕದ ಕುಟುಂಬದ ಕ್ರಮವೂ ಸಹ ಪರಲೋಕದ ಕುಟುಂಬದ ಛಾಯೆಯಾಗಿದೆ.
ಭೂಲೋಕದ ಕುಟುಂಬದಲ್ಲಿ ತಂದೆ ಇರುವ ಹಾಗೆ ಪರಲೋಕದ ಕುಟುಂಬದಲ್ಲಿ
ತಂದೆ ದೇವರು ಇದ್ದಾರೆ. ಹಾಗೂ ದೇವರನ್ನು ತಂದೆ ಎಂದು ಕರೆಯುವ
ಮಕ್ಕಳೂ ಸಹ ಇದ್ದಾರೆ. (2 ಕೊರಿಂಥ 6:17–18) ಹಾಗೂ
ಮಕ್ಕಳಿಗೆ ಜನ್ಮ ನೀಡುವ ತಾಯಿ ದೇವರೂ ಸಹ ಅಸ್ತಿತ್ವದಲ್ಲಿರಬೇಕು (ಗಲಾ 4:26).
ಕೊನೆ ದಿನಗಳಲ್ಲಿ, ‘ಪಸ್ಕದ’ ಮೂಲಕ ಪವಿತ್ರಾತ್ಮನೇ ದೇವರ ಮಕ್ಕಳ
ಸಾಕ್ಷಿ ಹೇಳುತ್ತಾರೆ. ತಂದೆ ದೇವರೊಂದಿಗೆ ತಾಯಿ ದೇವರನ್ನು ಸಹ
ನಂಬುತ್ತಾ, ಪಸ್ಕದ ಮೂಲಕ ದೇವರ ಮಾಂಸ ಮತ್ತು ರಕ್ತವನ್ನು ಸ್ವೀಕರಿಸುವವರು
ಮಾತ್ರ ದೇವರ ನಿಜವಾದ ಮಕ್ಕಳಾಗಿದ್ದಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ