ನಾವು ದೇವರ ಹಬ್ಬಗಳನ್ನು ಆಚರಿಸಲು ನೇಮಕ ಮಾಡಿದ ಚೀಯೋನಿನಲ್ಲಿ
ಪಾಪಗಳ ಕ್ಷಮೆ ಹಾಗೂ ನಿತ್ಯಜೀವದ ಆಶೀರ್ವಾದಗಳನ್ನು ಸ್ವೀಕರಿಸುತ್ತೇವೆ.
ಹಾಗೂ ಶರೀರದಲ್ಲಿ ಬಂದ ದೇವರನ್ನು ನಾವು ಸಂಧಿಸಿ, ಅವರ ಧ್ವನಿಯನ್ನು ಮುಕ್ತವಾಗಿ ಕೇಳಬಹುದು.
ಪವಿತ್ರ ತಂದೆಯ ಕಾಲಕ್ಕಿಂತ ಹಾಗೂ ಪವಿತ್ರ ಮಗನ ಕಾಲಕ್ಕಿಂತ
ಸುವಾರ್ತೆಗೆ ಉತ್ತಮ ವಾತಾವರಣವನ್ನು ಕೊಡಲಾದ ಪವಿತ್ರಾತ್ಮನ ಕಾಲದಲ್ಲಿ
ನಾವು ಜೀವಿಸುತ್ತಿರುವುದರಿಂದ ನಾವು ಬೇರೆ ಎಲ್ಲರಿಗಿಂತಲೂ ಹೆಚ್ಚು ಆಶೀರ್ವದಿಸಲ್ಪಟ್ಟವರು.
ತಮ್ಮ ಹೃದಯಗಳನ್ನು ಲೋಕದ ಮೇಲೆ ಇಡುವ ಆತ್ಮಿಕ ಕುರುಡರು
ಪರಲೋಕದ ಆಶೀರ್ವಾದಗಳನ್ನು ನೋಡಲು ತಮ್ಮ ಕಣ್ಣುಗಳನ್ನು ತೆರೆಯಬೇಕು.
-ದೇವರು ಅವರೊಂದಿಗೆ ಇದ್ದ ಕಾರಣ ಆಶೀರ್ವದಿಸಲ್ಪಟ್ಟ
ಅಬ್ರಹಾಮ, ನೋಹ ಹಾಗೂ ಮೋಶೆ
-ತನ್ನ ಮಕ್ಕಳ ರಕ್ಷಣೆಗಾಗಿ ಎರಡನೇ ಬಾರಿ ಈ ಭೂಮಿಗೆ
ಬಂದ ದೇವರ ಪ್ರೀತಿ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ