ಕ್ರೈಸ್ತ ಧರ್ಮವು ಕ್ಷೀಣಿಸುತ್ತಿರುವಾಗ, ಚರ್ಚ್ ಆಫ್ ಗಾಡ್ ಅದ್ಭುತವಾಗಿ ಬೆಳೆಯುತ್ತಿದೆ. 
ಅದೇಕೆಂದರೆ ಸದಸ್ಯರು ತಂದೆ ದೇವರು ಮತ್ತು ತಾಯಿ ದೇವರನ್ನು 
ತಮ್ಮ ಪೂರ್ತಿ ಹೃದಯದಿಂದಲೂ, ಬುದ್ಧಿಯಿಂದಲೂ, ಪ್ರಾಣದಿಂದಲೂ 
ಪ್ರೀತಿಸುತ್ತಾರೆ ಮತ್ತು ದೇವರ ವಾಕ್ಯಗಳಿಗೆ ವಿಧೇಯರಾಗುತ್ತಾರೆ. 
ನಾವು ನಮ್ಮ ತುಟಿಯಿಂದ ಮಾತ್ರ ದೇವರನ್ನು ಸುತ್ತಿಸುತ್ತಿದ್ದೀವಾ 
ಅಥವಾ ನಮ್ಮ ಪೂರ್ತಿ ಹೃದಯದಿಂದ ಅವರನ್ನು ಹಿಂಬಾಲಿಸುತ್ತಿದ್ದೀವಾ 
ಎಂದು ದೇವರು ನೋಡುತ್ತಾರೆ. ಆದ್ದರಿಂದಲೇ ದೇವರ ಕಡೆಗೆ 
ಸಂಪೂರ್ಣವಾಗಿ ತಿರುಗಿಕೊಂಡ ನೋಹ, ಅಬ್ರಹಾಮ, ಯಾಕೋಬ, ದಾವೀದ
ಮತ್ತು ಅಪೊಸ್ತಲ ಪೌಲನಂತಹ ವ್ಯಕ್ತಿಗಳನ್ನು ದೇವರು ಸುವಾರ್ತೆಯ ಸಾಧನವಾಗಿ ಬಳಸಿದರು. 
ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು
ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು
ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ
ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.
ರೋಮಾಪುರದವರಿಗೆ 12:2
ಲೌಕಿಕ ಆಸೆಗಳನ್ನು ಮತ್ತು ತಮ್ಮದೇ ಆದ ಆಲೋಚನೆಗಳನ್ನು 
ತ್ಯಜಿಸಿ, ತಮ್ಮ ಪೂರ್ಣ ಹೃದಯದಿಂದಲೂ, ಬುದ್ಧಿಯಿಂದಲೂ, ಪ್ರಾಣದಿಂದಲೂ 
ದೇವರಿಗೆ ತಮ್ಮನ್ನೇ ಅರ್ಪಿಸಿಕೊಂಡ ಚರ್ಚ್ ಆಫ್ ಗಾಡ್ ಸದಸ್ಯರಿಗೆ ದೇವರು 
ಸುವಾರ್ತೆಯ ಅದ್ಭುತ ಫಲಿತಾಂಶಗಳನ್ನು ಕೊಟ್ಟರು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ 
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ