ಭೂಮಿಯ ಮೇಲೆ ದೈಹಿಕ ಕುಟುಂಬ ಇರುವಂತೆಯೇ ಪರಲೋಕದಲ್ಲಿ ಪರಲೋಕದ ಕುಟುಂಬವಿದೆ.
ಹೊಸ ಒಡಂಬಡಿಕೆಯ ಪಸ್ಕದಲ್ಲಿ ದೇವರ ಶರೀರ ಮತ್ತು ರಕ್ತವನ್ನು ವಾಗ್ದಾನ ಮಾಡಲಾಗಿದೆ.
ಈ ಪಸ್ಕದ ಮೂಲಕ, ದೇವರ ಸಭೆಯ ಸದಸ್ಯರು ತಂದೆ ದೇವರು ಮತ್ತು ತಾಯಿ ದೇವರು ದೇವರ ಕುಮಾರಕುಮಾರಿಯರಾಗುತ್ತಾರೆ ಮತ್ತು ಪರಲೋಕ ಕುಟುಂಬದವರಾಗಿದ್ದಾರೆ.
ನಿಜವಾದ ಪರಲೋಕ ಕುಟುಂಬದ ಸದಸ್ಯರು ಯಾರೂ ಒಂಟಿತನವನ್ನು ಅನುಭವಿಸದಂತೆ ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾರೆ
ಮತ್ತು ಐಕ್ಯರಾಗಿರುತ್ತಾರೆ.
ಅದೇ ಸಮಯದಲ್ಲಿ, ದೇವರ ವಾಕ್ಯದಿಂದ ಬಲಗೊಂಡು ಪರಲೋಕರಾಜ್ಯದ ಹಾದಿಯಲ್ಲಿ ಒಟ್ಟಿಗೆ ನಡೆಯುತ್ತಾರೆ.
ಅವರು ಪರಲೋಕದಲ್ಲಿರುವ ದೇವಾಲಯದ ಪ್ರತಿರೂಪವೂ ಛಾಯೆಯೂ ಆಗಿರುವ ಆಲಯದಲ್ಲಿ ಯಾಜಕತ್ವವನ್ನು ನಡಿಸುವವರು. . . .
ಇಬ್ರಿಯರಿಗೆ 8:5
ಯಾಂತ್ರಿಕ ಬುದ್ಧಿಯ (AI) ಕಾಲವು ಸಮೀಪಿಸುತ್ತಿದೆ.
ಆದರೆ, ದೇವರು ತನ್ನ ಮಕ್ಕಳನ್ನು ಆಶೀರ್ವದಿಸಲು ಯಾಂತ್ರಿಕ ಬುದ್ಧಿಗೆ ಸುವಾರ್ತೆಯನ್ನು ಒಪ್ಪಿಸಿಲ್ಲ.
ಕಳೆದುಹೋದ ಪರಲೋಕ ಕುಟುಂಬದ ಸದಸ್ಯರನ್ನು ತ್ವರಿತವಾಗಿ ಹುಡುಕಲು ಮತ್ತು ಒಟ್ಟಿಗೆ ಸ್ವರ್ಗದ ರಾಜ್ಯವನ್ನು ಪ್ರವೇಶಿಸಬೇಕೆಂದು ದೇವರು ತನ್ನ ಮಕ್ಕಳಿಗೆ ತಿಳಿಸುತ್ತಿದ್ದಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ