ದೇವರು ನಮ್ಮನ್ನು ಎಲ್ಲಾ ತೊಂದರೆಗಳಿಂದ ಹಾಗೂ ಪರೀಕ್ಷೆಗಳಿಂದ ಕಾಪಾಡುತ್ತಾರೆ.
ಮಕ್ಕಳು ತಮ್ಮ ತಾಯಿಯ ಬಳಿ ಉತ್ತರವನ್ನು ಕೇಳುವಂತೆ,
ಮಾನವರು ತಾಯಿ ದೇವರ ಬಳಿ ಉತ್ತರವನ್ನು ಕೇಳಬೇಕು
ಹಾಗೂ ಆಕೆಯಿಂದ ಉತ್ತರವನ್ನು ಪಡೆಯಬೇಕು.
ಮಕ್ಕಳು ತಮ್ಮ ತಾಯಿಯ ಬಳಿ ಉತ್ತರವನ್ನು ಕೇಳುವಂತೆ,
ಮಾನವರು ತಾಯಿ ದೇವರ ಬಳಿ ಉತ್ತರವನ್ನು ಕೇಳಬೇಕು
ಹಾಗೂ ಆಕೆಯಿಂದ ಉತ್ತರವನ್ನು ಪಡೆಯಬೇಕು.
ಯೆಹೋವನ ಭಯವೇ ಜ್ಞಾನಕ್ಕೆ ಮೂಲವು, ಪರಿಶುದ್ಧನ ತಿಳುವಳಿಕೆಯೇ ವಿವೇಕವು. ಜ್ಞಾನೋಕ್ತಿಗಳು 9:10
ಗುಂಪಿನಲ್ಲಿದ್ದ ಅನೇಕ ಜನರು ಯೇಸುವಿನ ಬಟ್ಟೆಯನ್ನು ಮುಟ್ಟಿದರು
ಆದರೆ ರಕ್ತಕುಸುಮ ರೋಗವಿದ್ದ ಹೆಂಗಸಿನ ಹೊರತು ಬೇರೆ ಯಾರಿಗೂ ಏನೂ ಆಗಲಿಲ್ಲ.
ಇಸ್ರಾಯೇಲಿನಲ್ಲಿ ಅನೇಕ ಕುಷ್ಠರೋಗಿಗಳಿದ್ದರು, ಆದರೆ ನಾಮಾನನ ಹೊರತು
ಬೇರೆ ಯಾರಿಗೂ ವಾಸಿಯಾಗಲಿಲ್ಲ. ಯೇಸುವಿನಲ್ಲಿ ಪರಿಪೂರ್ಣವಾದ
ನಂಬಿಕೆ ಇದ್ದವರು ಮಾತ್ರ ದೇವರ ಅನುಗ್ರಹದಿಂದ ಗುಣವಾಗಲು ಸಾಧ್ಯವಾಯಿತು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ