ಮನುಷ್ಯರಿಗೆ ಮುಂದೆ ಏನಾಗುತ್ತದೆಂದು ತಿಳಿಯುವುದಿಲ್ಲ.
ಆದರೆ ದೇವರು ನಿತ್ಯತೆಯನ್ನು ಮೊದಲೇ ನೋಡಿ, ನಮ್ಮನ್ನು ಆತ್ಮರಕ್ಷಣೆಗೆ ಮುನ್ನಡೆಸುತ್ತಾರೆ.
ಆದ್ದರಿಂದ ನಾವು ಅವರನ್ನು ಸಂಪೂರ್ಣವಾಗಿ ನಂಬಬೇಕು
ಮತ್ತು ಅವರ ಮೇಲೆ ಅವಲಂಬಿತರಾಗಬೇಕು.
ತಂದೆಯ ಕಾಲದಲ್ಲಿ, ಯಾವಾಗಲೂ ಕರ್ತನಿಗೆ ಸರಿ ಎಂದು ಹೇಳಿದವರು,
ಮಗನ ಕಾಲದಲ್ಲಿ ಯೇಸುಕ್ರಿಸ್ತರಿಗೆ ಸರಿ ಎಂದು ಹೇಳಿದವರು,
ಮತ್ತು ಪವಿತ್ರಾತ್ಮನ ಕಾಲದಲ್ಲಿ, ತಂದೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು
ಮತ್ತು ತಾಯಿ ದೇವರಿಗೆ ಸರಿ ಎಂದು ಹೇಳುವವರು
ಪೇತ್ರ, ಯೋಹಾನ, ನೋಹ, ಅಬ್ರಹಾಮ, ಗಿದ್ಯೋನ
ಮತ್ತು ಯೆಹೋಶುವನಂತೆ ಶಾಶ್ವತ ಆಶೀರ್ವಾದಗಳನ್ನು ಸ್ವೀಕರಿಸಬಹುದು.
ಈ ಪವಿತ್ರಾತ್ಮನ ಕಾಲದಲ್ಲಿ, ಸಮಾರ್ಯ ಹಾಗೂ ಭೂಮಿಯ ಕಟ್ಟಕಡೆಗೆ
ಬೋಧಿಸಲು ಮತ್ತು ಇಡೀ ಲೋಕಕ್ಕೆ ಹೊಸ ಒಡಂಬಡಿಕೆಯ ಸುವಾರ್ತೆಯನ್ನು
ಬೋಧಿಸಲು ಹೇಳಿದ ಎಲ್ಲೋಹಿಮ್ ದೇವರ ವಾಕ್ಯಗಳಲ್ಲಿರುವ
ಆಶೀರ್ವಾದಗಳನ್ನು ನಾವು ನಂಬಬೇಕು.
. . .ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. . .ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ. ಯೆಶಾಯ 55:8–9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ