ಹಳೆಯ ಒಡಂಬಡಿಕೆಯಲ್ಲಿರುವ ಪರ್ಣಶಾಲೆಗಳ ಹಬ್ಬವು, ಆಲಯವನ್ನು ಕಟ್ಟುವುದನ್ನು ನೆನಪಿಸುತ್ತದೆ,
ಇದು ಛಾಯೆಯಾಗಿದೆ ಮತ್ತು ಇದರ ಸತ್ಯತ್ವವು, ದೇವರು ಪವಿತ್ರಾತ್ಮನ ಹಿಂಗಾರು ಮಳೆಯನ್ನು
ಜೀವಜಲದಂತೆ ಕೊಡುವ ಹೊಸ ಒಡಂಬಡಿಕೆಯ ಪರ್ಣಶಾಲೆಗಳ ಹಬ್ಬವಾಗಿದೆ.
ಎಲ್ಲಾ ಜನರು ಯೆರೂಸಲೇಮ್ ದೇವಸ್ಥಾನವು ಸೂಚಿಸುವ ತಾಯಿ ದೇವರ ಬಳಿಗೆ ಬರಬೇಕು
ಎಂದು ಇದು ತೋರಿಸುತ್ತದೆ, ಹಾಗಾಗಿ ಅವರು ಪವಿತ್ರಾತ್ಮನ ಹಿಂಗಾರು ಮಳೆಯನ್ನು ಸ್ವೀಕರಿಸಿ, ರಕ್ಷಿಸಲ್ಪಡಬಹುದು.
ದೇವರು ಮಾತ್ರ ಎಲ್ಲಾ ಮಾನವಕುಲಕ್ಕೆ ಜೀವಜಲವನ್ನು ಕೊಡಲು ಸಾಧ್ಯ.
ಆದ್ದರಿಂದ, ಕಡೇ ದಿನಗಳಲ್ಲಿ ಜೀವಜಲವನ್ನು ಕ್ರಯವಿಲ್ಲದೆ ಕೊಡುವ
ಆತ್ಮನು ಮತ್ತು ಮದಲಗಿತ್ತಿಯು, ತಂದೆ ದೇವರು ಮತ್ತು ತಾಯಿ ದೇವರಾಗಿದ್ದಾರೆ.
ಆತ್ಮನೂ ಮದಲಗಿತ್ತಿಯೂ - “ಬಾ!” ಅನ್ನುತ್ತಾರೆ. ಕೇಳುವವನು - “ಬಾ!” ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ. ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ