ಹಂಗೇರಿಯ ದೋಣಿ ದುರಂತದ ರೀತಿ, ನಾವು ಇದ್ದಕ್ಕಿದಂತೆ ಸಂಭವಿಸುವ ದುರಂತಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಮಾನವರು ಪರಲೋಕಕ್ಕೆ ಹೋಗಲು ಕ್ರಮಗಳು ಅಗತ್ಯವಾಗಿವೆ. ಹಾಗೂ ನಮ್ಮನ್ನು ಪರಲೋಕಕ್ಕೆ ಮುನ್ನಡೆಸುವ ತಾಯಿ ದೇವರನ್ನು ಗ್ರಹಿಸಿಕೊಳ್ಳಬೇಕಾಗಿದೆ. ಮರಣದ ನಂತರ ಕೊನೆಯ ನ್ಯಾಯತೀರ್ಪಿನ ದಿನದಂದು ಪರಲೋಕ ಅಥವಾ ನರಕವನ್ನು ನಿರ್ಧರಿಸಲಾಗುತ್ತದೆ. ಹಾಗಾಗಿ ಭೂಮಿಯ ಮೇಲಿನ ಚಿಕ್ಕ ಅವಧಿಯ ನಂತರದ ವರುಷಗಳಿಗಾಗಿ ಯೋಜನೆಗಳನ್ನು ಮಾಡುವದಕ್ಕಿಂತ, ಪರಲೋಕಕ್ಕಾಗಿ ಯೋಜನೆ ಮಾಡಿಕೊಳ್ಳುವುದು ಹೆಚ್ಚು ಅವಸರವಾಗಿದೆ.
“ಒಂದೇ ಸಾರಿ ಸಾಯುವದೂ ಆಮೇಲೆ ನ್ಯಾಯತೀರ್ಪೂ ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ.” ಇಬ್ರಿಯರಿಗೆ 9:27
ದೇವರ ಸಭೆಯು ಯೇಸುವಿನ ಬೋಧನೆಯ ಪ್ರಕಾರ
ದೇವರ ಪ್ರವಾದಿಗಳಿಂದ ಕೊಡಲಾದ ಪರಲೋಕದ ಸುವಾರ್ತೆಯನ್ನು ಪಾಲಿಸುತ್ತದೆ.
ಸತ್ಯವೇದದಲ್ಲಿ ಸಾಕ್ಷೀಕರಿಸಿರುವ ತಂದೆ ದೇವರು ಹಾಗೂ ತಾಯಿ ದೇವರಲ್ಲಿ ನಂಬಿಕೆ ಇಡೋಣ
ಹಾಗೂ ಹತ್ತಿರವಾಗುತ್ತಿರುವ ನಿತ್ಯ ಪರಲೋಕ ರಾಜ್ಯಕ್ಕಾಗಿ ಸಿದ್ಧರಾಗೋಣ.
(ಲೂಕ 16ರಲ್ಲಿ ಐಶ್ವರ್ಯವಂತ ಹಾಗೂ ಲಾಜರನ ಸಾಮತಿ)
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ