2,000 ವರ್ಷಗಳ ಹಿಂದೆ ಯೆಹೂದ್ಯ ಧರ್ಮದ ತಪ್ಪು ಸಿದ್ಧಾಂತಗಳು
ಮತ್ತು ವಿಚಾರಗಳಿಂದ,
ಯೆಹೂದ್ಯರು ಮನುಷ್ಯನಾಗಿ ಬಂದ
ಯೇಸುವನ್ನು ಶಿಲುಬೆಗೇರಿಸಿದರು ಮತ್ತು ಆದಿ ದೇವರ ಸಭೆಯನ್ನು
ನಜರೇತಿನ ಧರ್ಮದ್ರೋಹದ ಪಂಗಡ ಎಂದು ಕರೆಯುತ್ತಾ ಹಿಂಸಿಸಿದರು,
ಆದರೆ ಈಗ ಸತ್ಯ ಏನೆಂದು ಸ್ಪಷ್ಟವಾಗಿದೆ.
ಸೃಷ್ಟಿಯಿಂದಲೂ ದೇವರು “ನಮ್ಮ” ಎಂದು ಅಸ್ತಿತ್ವದಲ್ಲಿದ್ದಾರೆ ಅವರು
-ತಂದೆ ದೇವರು ಮತ್ತು ತಾಯಿ ದೇವರಾಗಿದ್ದಾರೆ.
ಅದು ದೇವರ ಎಲ್ಲಾ ಸೃಷ್ಟಿಯ ಮೂಲಕ ಸ್ಪಷ್ಟವಾಗಿ ಕಂಡುಬರುತ್ತದೆ.
(ಆದಿಕಾಂಡ 1: 26–27; ಪ್ರಕಟನೆ 22:17; ಗಲಾತ್ಯದವರಿಗೆ 4:26)
ಬರಹಗಾರನಾದ ಜಾರ್ಜ್ ಬರ್ನಾರ್ಡ್ ಶಾ ವಿಚಾರಗಳ
ವಿಮರ್ಶಕರಿಗೆ ಪಾಠ ಕಲಿಸಿದರು.
ಹೀಗೆ ವಿಚಾರಗಳಿಂದ
ಮತ್ತು ಜನರ ಸ್ಥಿರ ಆಲೋಚನೆಗಳಿಂದ ಅಲುಗಾಡದೆ
ತಾಯಿ ದೇವರ ಬಳಿಗೆ ಬರುವವರು ಜೀವಜಲವನ್ನು ಸ್ವೀಕರಿಸಬಹುದು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ