ಮಾನವಕುಲವು ರಕ್ಷಣೆಯ ಅನುಗ್ರಹವನ್ನು ಪಡೆಯಲು, ನಾವು ಸತ್ಯವೇದದ ಪ್ರವಾದನೆಗಳನ್ನು
ನಂಬಬೇಕು ಮತ್ತು ಆರಾಧನೆಯ ಮೂಲಕ ದೇವರ ಬಳಿಗೆ ಬರಬೇಕು.
ಪವಿತ್ರಾತ್ಮನ ಕಾಲದಲ್ಲಿ, ತಂದೆ ದೇವರು ಮತ್ತು ತಾಯಿ ದೇವರು
ನಮಗೆ ಚೀಯೋನಿನಲ್ಲಿ ರಕ್ಷಣೆಯನ್ನು ಅನುಗ್ರಹಿಸುವರು. ಇದು ಸತ್ಯವೇದದ ಬಹಳ ಮುಖ್ಯವಾದ ಪ್ರವಾದನೆಯಾಗಿದೆ.
ಮೊದಲನೆಯ ಬರುವಿಕೆಯ ಯೇಸು ಮತ್ತು ಎರಡನೆಯ ಬರುವಿಕೆಯ ಯೇಸು
ಭೂಮಿಯಲ್ಲಿ 30 ವರ್ಷದವರಾದಾಗ ದೀಕ್ಷಾಸ್ನಾನ ಹೊಂದಿದರು
ಹಾಗೂ 3 ವರ್ಷ ಮತ್ತು 37 ವರ್ಷ ಸುವಾರ್ತಾ ಕಾರ್ಯವನ್ನು ನಡೆಸಿದರು.
ದೇವರು ಮಾತ್ರ ತಂದು ಕೊಡಬಹುದಾದ ದಾವೀದ ಅರಸನ ಗುರುತಾಗಿರುವ ಹೊಸ ಒಡಂಬಡಿಕೆಯನ್ನು
ಸ್ಥಾಪಿಸಿದವರು ಎರಡನೆಯ ಬರುವಿಕೆಯ ಕ್ರಿಸ್ತ ಅನ್ ಸಂಗ್ ಹೊಂಗ್ ರವರು.
ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ಸ್ನಾನ ಮಾಡಿಸಿಕೊಂಡು. . .ಯೇಸು ಉಪದೇಶಮಾಡುವದಕ್ಕೆ ಪ್ರಾರಂಭಿಸಿದಾಗ ಹೆಚ್ಚುಕಡಿಮೆ ಮೂವತ್ತು ವರುಷದವನಾಗಿದ್ದನು. ಲೂಕ 3:21–23
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ