ತಂದೆಯ ಕಾಲದಲ್ಲಿ ಯೆಹೋವ ದೇವರಾಗಿ ಮತ್ತು
ಮಗನ ಕಾಲದಲ್ಲಿ ಯೇಸುಕ್ರಿಸ್ತನಾಗಿ ಮತ್ತು ಈ ಪವಿತ್ರಾತ್ಮನ ಕಾಲದಲ್ಲಿ
ಆತ್ಮನೂ ಮದಲಗಿತ್ತಿಯಾಗಿ, ಅನ್ ಸಂಗ್ ಹೊಂಗ್ ರವರು
ಮತ್ತು ತಾಯಿ ದೇವರು ದೇವರ ಉತ್ಸವಗಳು ನಡೆಯುವ
ಚೀಯೋನಿನಲ್ಲಿ ಮಾನವಕುಲದ ನಿರೀಕ್ಷೆಯಾಗಿದ್ದಾರೆ.
ಮಾನವಕುಲದ ಪಾಪಗಳನ್ನು ಕ್ಷಮಿಸುವ ಅಧಿಕಾರ
ಎಲ್ಲೋಹಿಮ್ ದೇವರಿಗೆ ಇದೆ. ಎಲ್ಲೋಹಿಮ್ ದೇವರು ನೆಲೆಸುವ
ಚರ್ಚ್ ಆಫ್ ಗಾಡ್, ದೇವರ ಹಬ್ಬಗಳನ್ನು ಆಚರಿಸುವ
ಸ್ಥಳವಾದ ಚೀಯೋನ್ ಆಗಿದೆ. ಇದು ಪಾಪಕ್ಷಮೆ ಮತ್ತು
ನಿತ್ಯ ಪರಲೋಕರಾಜ್ಯದ ಮಹಿಮೆಯ ವಾಗ್ದಾನವನ್ನು ಹೊಂದಿರುವ ಸಭೆಯಾಗಿದೆ.
“ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು ಅಂದನು.” ಮತ್ತಾಯ 11:28–30
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ