ಎಲ್ಲಾ ಜ್ಞಾನವಿದ್ಯೆಯ ಮೂಲವಾಗಿರುವ ದೇವರು, ಪೇತ್ರನಂತೆ ಆತನನ್ನು
ಗುರುತಿಸಿ ಸ್ವೀಕರಿಸಿದವರಿಗೆ ಪರಲೋಕರಾಜ್ಯದ ಬೀಗದ ಕೈಗಳನ್ನು
ಕೊಡಲು ಮನುಷ್ಯನಾಗಿ ಬಂದರು. ದೇವರು ತನ್ನ ಬಲಭಾಗದಲ್ಲಿರುವ
ಕಳ್ಳನಂತೆ ಅವರ ಹಣೆಬರಹವನ್ನು ಪರಲೋಕಕ್ಕೆ ಬದಲಾಯಿಸಲು
ಮತ್ತು ರಕ್ಷಣೆಯನ್ನು ನೀಡಲು ಮತ್ತು ಆತನನ್ನು ಸ್ವೀಕರಿಸುವವರಿಗೆ
ತಮ್ಮ ಜೀವನದಲ್ಲಿ ಎದುರಾಗಬಹುದಾದ ಅನೇಕ ತೊಂದರೆಗಳನ್ನು
ಜಯಿಸುವಂತೆ ಮಾಡುವ ಬುದ್ಧಿವಂತಿಕೆಯನ್ನು ನೀಡಲು ಬಂದರು.
ಮನುಷ್ಯನಾಗಿ ಭೂಮಿಗೆ ಬಂದ ದೇವರನ್ನು ಅಂಗೀಕರಿಸುವುದು ಎಂದರೆ
ದೇವರ ಮರ್ಮವನ್ನು ತಿಳಿಯುವುದಾಗಿದೆ. ಭೂಮಿಯ ಮೇಲೆ ಮಗನ ಕಾಲದಲ್ಲಿ
ಯೇಸು ಸ್ಥಾಪಿಸಿದ ಸಭೆ ಮತ್ತು ಈ ಪವಿತ್ರಾತ್ಮನ ಕಾಲದಲ್ಲಿ ಜೀವಜಲವನ್ನು ಕೊಡುತ್ತಿರುವ
ಆತ್ಮನು ಮತ್ತು ಮದಲಗಿತ್ತಿಯಾದ ಅನ್ ಸಂಗ್ ಹೊಂಗ್ ದೇವರು ಮತ್ತು
ತಾಯಿ ದೇವರು ಸ್ಥಾಪಿಸಿದ ಸಭೆಯು ದೇವರ ಸಭೆಯಾಗಿದೆ.
ಹೇಗಂದರೆ ನೀವೆಲ್ಲರು ಪ್ರೀತಿಯಿಂದ ಹೊಂದಿಕೆಯಾಗಿದ್ದು ಬುದ್ಧಿಪೂರ್ವಕ ನಿಶ್ಚಯವೆಂಬ ಭಾಗ್ಯವನ್ನು ಪಡೆದು ದೇವರು ತಿಳಿಸಿರುವ ಮರ್ಮವನ್ನು ಅಂದರೆ ತನ್ನಲ್ಲೇ ಜ್ಞಾನವಿದ್ಯಾಸಂಬಂಧವಾದ ನಿಕ್ಷೇಪಗಳನ್ನೆಲ್ಲಾ ಅಡಗಿಸಿಕೊಂಡಿರುವ ಕ್ರಿಸ್ತನನ್ನು ತಿಳುಕೊಂಡವರಾಗಿ ಹೃದಯದಲ್ಲಿ ದೃಢವಾಗಿರಬೇಕೆಂಬ ಕುತೂಹಲವು ನನಗುಂಟು.
ಕೊಲೊಸ್ಸೆಯವರಿಗೆ 2:2-3
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ