2000 ವರ್ಷಗಳ ಹಿಂದೆ, ಅಪೊಸ್ತಲರು ಮತ್ತು ಆಧಿಸಭೆಯ ಸಂತರು
ಯೇಸುವನ್ನು ದೇವರೆಂದು ನಂಬಿದ್ದರು ಏಕೆಂದರೆ ಅವರು
ಹೊಸ ಒಡಂಬಡಿಕೆಯ ಮೂಲಕ ಶಾಶ್ವತ ಪರಲೋಕ ರಾಜ್ಯವನ್ನು
ಅವರಿಗೆ ವಾಗ್ದಾನ ಮಾಡಿದ್ದರು. ಹಾಗೆಯೇ ದೇವರ ಸಭೆಯ ಸದಸ್ಯರು
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ನಂಬುತ್ತಾರೆ.
ದೇವರು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕೆಲಸಮಾಡಿದ್ದಾರೆ
- ತಂದೆ ದೇವರಾದ ಯೆಹೋವನಂತೆ ಮತ್ತು ಮಗನಾದ ದೇವರಾದ
ಯೇಸುವಿನಂತೆ ಮತ್ತು ಪವಿತ್ರಾತ್ಮ ದೇವರಾದ ಅನ್ ಸಂಗ್ ಹೊಂಗ ರವರಂತೆ
ಕೆಲಸ ಮಾಡಿದ್ದಾರೆ. ಎಷ್ಟಾದರೂ ಅವರು ದೇವರ ಗುರುತಾಗಿರುವ
ಹೊಸ ಒಡಂಬಡಿಕೆಯನ್ನು ಮಾಡಿದ ಒಂದೇ ದೇವರಾಗಿದ್ದಾರೆ.
“ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು” . . . “ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.” ಯೆರೆಮೀಯ 31:31–33
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ