ನಾವು ದೇವರನ್ನು ಬಿಟ್ಟು ಬೇರೆ ವಿಷಯಗಳನ್ನು ನೋಡುವುದು ಹಾಗೂ ನಮ್ಮ ಗಮನವು ದೇವರಿಂದ ಸರಿದುಹೋಗುವ ಗಳಿಗೆಯು ನಮ್ಮ ನಂಬಿಕೆಯ ಜೀವನದಲ್ಲಿ ಅಪಾಯಕಾರಿಯಾದ ಗಳಿಗೆಯಾಗಿದೆ.
ಯೇಸು 40 ದಿನಗಳು ಉಪವಾಸ ಮಾಡಿದ ನಂತರ ಪಿಶಾಚನಿಂದ ಶೋಧಿಸಲ್ಪಟ್ಟರು. ಇದು ಸೈತಾನನು ತೋರಿಸುವ ಲೋಕದ ಆಸೆಗಳನ್ನು ಹಿಂಬಾಲಿಸುವುದು, ದೇವರಿಂದ ನಮ್ಮನ್ನು ದೂರ ಮಾಡುವ ದಾರಿಯಾಗಿದೆ ಹಾಗೂ ನಾವು ದೇವರನ್ನು ಮಹಿಮೆಪಡಿಸಿದಾಗ ಮಾತ್ರ ಅದರಿಂದ ರಕ್ಷಿಸಲ್ಪಡಬಹುದು ಎಂಬುದನ್ನು ಇದು ತೋರಿಸುತ್ತದೆ.
(ಕಡೇ ಭೋಜನ ಎಂಬ ಚಿತ್ರಕಲೆಯ ಹಿಂದಿರುವ ಕಥೆ)
(ಹೆರೋದ ರಾಜ ಹಾಗೂ ಬೇಲ್ಶಚ್ಚರ ರಾಜನು
ದೇವರಿಗೆ ಮಹಿಮೆ ಕೊಡದೆ ಹೋದರಿಂದ ಕೊಲಲ್ಪಟ್ಟರು.)
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ