ಲೋಕದ ಜನರು ಬಯಸಿದ ಎಲ್ಲಾ ವಿಷಯಗಳನ್ನು ಆನಂದಿಸಿದ ನಂತರ, ಸೊಲೊಮೋನನು ಅಂತಿಮವಾಗಿ ಈ ಭೂಮಿಯ ಮೇಲಿನ ಎಲ್ಲವೂ ವ್ಯರ್ಥವಾಗಿದೆ ಮತ್ತು ಗಾಳಿಯನ್ನು ಹಿಂದಟ್ಟಿದ ಹಾಗೆ ಇದೆ ಹಾಗೂ ಆಶೀರ್ವಾದವನ್ನು ಸ್ವೀಕರಿಸಲು ಮನುಕುಲವು ದೇವರಿಗೆ ಭಯಪಟ್ಟು ಆತನ ವಾಕ್ಯವನ್ನು ಕೈಗೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದರು.
ದೇವರು ತನ್ನ ಆಜ್ಞೆಗಳನ್ನು ಕೈಗೊಳ್ಳುವವರನ್ನು ಆಶೀರ್ವದಿಸುತ್ತಾರೆ ಮತ್ತು ಎಲ್ಲಾ ಜನಾಂಗಗಳಿಗಿಂತ ಅವರನ್ನು ಉನ್ನತ ಸ್ಥಿತಿಯಲ್ಲಿರಿಸುತ್ತಾರೆ.
ದಕ್ಷಿಣ ಯೆಹೂದದ ಅರಸರಾದ ಹಿಜ್ಕೀಯ ಮತ್ತು ಯೋಷೀಯನು ದೇವರ ವಾಕ್ಯಕ್ಕೆ ವಿಧೇಯರಾಗಿದ್ದಕ್ಕಾಗಿ ಆಶೀರ್ವದಿಸಲ್ಪಟ್ಟಂತೆಯೇ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಪರಲೋಕದ ತಾಯಿಯ ಬೋಧನೆಗಳನ್ನು ಅಭ್ಯಾಸಕ್ಕೆ ಹಾಕುವ ಫಲಿತಾಂಶವಾಗಿ ಚರ್ಚ್ ಆಫ್ ಗಾಡ್ ಲೋಕದಾದ್ಯಂತ ಪ್ರಶಂಸಿಸಲ್ಪಟ್ಟಿದೆ ಮತ್ತು ಉನ್ನತೀಕರಿಸಲ್ಪಟ್ಟಿದೆ.
ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ ಆತನು ಭೂವಿುಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನಿಮ್ಮನ್ನು ಉನ್ನತಸ್ಥಿತಿಗೆ ತರುವನು.
ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಡೆದರೆ ಈ ಶುಭಗಳೆಲ್ಲಾ ನಿಮಗೆ ಪ್ರಾಪ್ತವಾಗುವವು.
ಧರ್ಮೋಪದೇಶಕಾಂಡ 28:1–2
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ