ಪರಲೋಕದ ದಾರಿ ಮತ್ತು ಅರಣ್ಯದ ದಾರಿಯು, ಸತ್ಯತ್ವ ಮತ್ತು ಛಾಯೆಯ
ಸಂಬಂಧವನ್ನು ತೋರಿಸುತ್ತದೆ. ಅರಣ್ಯದ 40 ವರ್ಷಗಳ ಜೀವನದ ಮೂಲಕ,
ಜನರು ಪರಲೋಕರಾಜ್ಯಕ್ಕೆ ಪ್ರವೇಶಿಸುವುದನ್ನು ತಡೆಯುವ
ದೊಡ್ಡ ಅಪಾಯಕಾರಿ ಅಂಶಗಳು, ದೇವರ ವಾಕ್ಯಗಳಿಗೆ ಅವಿಧೇಯರಾಗುವುದು
ಮತ್ತು ದೇವರ ವಿರುದ್ಧ ಗುಣುಗುಟ್ಟುವುದಾಗಿದೆ ಎಂದು ನಾವು ನೋಡಬಹುದು.
ತಮ್ಮ ದೊಡ್ಡ ಚಿತ್ತದೊಂದಿಗೆ ನಮಗೆ ಆಜ್ಞಾಪಿಸುವ ದೇವರಿಗಿಂತಲೂ ಮುಂದೆ
ನಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ಹಾಕಿದರೆ,
ಅದರಿಂದ ಗುಣುಗುಟ್ಟುವಿಕೆ ಮತ್ತು ಅವಿಧೇಯತೆ ಹೊರಬರುತ್ತದೆ.
ತಂದೆಯ ಕಾಲದಲ್ಲಿ ನೋಹ ಮತ್ತು ಅಬ್ರಹಾಮನು ಯೆಹೋವನ ವಾಕ್ಯಗಳಿಗೆ
ವಿಧೇಯರಾದಂತೆ, ಮಗನ ಕಾಲದಲ್ಲಿ ಪೇತ್ರ ಮತ್ತು ಇತರ ಶಿಷ್ಯರು
ಯೇಸುವಿನ ವಾಕ್ಯಗಳಿಗೆ ವಿಧೇಯರಾದಂತೆ, ಈ ಪವಿತ್ರಾತ್ಮನ ಕಾಲದಲ್ಲಿ
ರಕ್ಷಕರಾಗಿ ಬಂದ ಅನ್ ಸಂಗ್ ಹೊಂಗ್ ದೇವರು ಮತ್ತು ತಾಯಿ ದೇವರ
ವಾಕ್ಯಗಳಿಗೆ ವಿಧೇಯರಾಗುವವರು, ನಿತ್ಯ ಪರಲೋಕರಾಜ್ಯವನ್ನು ಪ್ರವೇಶಿಸಬಹುದು.
“ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ. ನನ್ನ ವಿಶ್ರಾಂತಿಯಲ್ಲಿ
ನೀವು ಸೇರುವದೇ ಇಲ್ಲವೆಂದು ಯಾರನ್ನು ಕುರಿತು ಪ್ರಮಾಣಮಾಡಿದನು?
ಅವಿಧೇಯರನ್ನು ಕುರಿತಲ್ಲವೇ?” ಇಬ್ರಿಯರಿಗೆ 3:18
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ