ಮಹಿಮಾನ್ವಿತ ಪರಲೋಕರಾಜ್ಯದಲ್ಲಿ ನಾವು ಯುಗಯುಗಾಂತರಗಳಲ್ಲಿಯೂ
ಆಳಬೇಕೆಂದು ಬಯಸುವುದಾದರೆ, ನಾವು ನಮ್ಮ ಶಿಲುಬೆಯನ್ನು ಹೊತ್ತುಕೊಂಡು
ಕ್ರಿಸ್ತನನ್ನು ಹಿಂಬಾಲಿಸಬೇಕು ಎಂದು ದೇವರು ಹೇಳಿದ್ದಾರೆ.
ಇದರ ಕಾರ್ಯವಿಧಾನದಲ್ಲಿ, ಅಡೆತಡೆಗಳು ಮತ್ತು ತೊಂದರೆಗಳಿರುತ್ತವೆ,
ಆದರೆ ಚರ್ಚ್ ಆಫ್ ಗಾಡ್ ಸದಸ್ಯರು ಪರಲೋಕದ ಮಹಿಮೆಗಾಗಿ
ಭಯಭಕ್ತಿಯ ಜೀವನವನ್ನು ಜೀವಿಸುತ್ತಾರೆ ಮತ್ತು ಕಿರೀಟದ ಭಾರವನ್ನು
ಅಂದರೆ ಶಿಲುಬೆಯ ಭಾರವನ್ನು ಸಹಿಸಿಕೊಳ್ಳಲು ಪರಿಶ್ರಮಪಡುತ್ತಾರೆ.
ಮಗನ ಕಾಲದಲ್ಲಿ ಯೇಸುಕ್ರಿಸ್ತರು ಮಾಡಿದಂತೆಯೇ, ಈ ಪವಿತ್ರಾತ್ಮನ ಕಾಲದಲ್ಲಿ,
ಪರಲೋಕದ ತಂದೆ ಅನ್ ಸಂಗ್ ಹೊಂಗ್ ರವರು ಮತ್ತು ಪರಲೋಕದ ತಾಯಿ
ಎಲ್ಲಾ ಮಾನವಕುಲಕ್ಕಾಗಿ ಶಿಲುಬೆಯನ್ನು ಹೊತ್ತುಕೊಂಡು
ಯಾತನೆಯ ಹಾದಿಯಲ್ಲಿ ನಡೆಯುತ್ತಾ, ನಾವು ಪರಲೋಕದಲ್ಲಿ
ರಾಜವಂಶದ ಯಾಜಕರಾಗುವ ಆಶೀರ್ವಾದವನ್ನು ಸ್ವೀಕರಿಸಬೇಕೆಂದು ನಮಗೆ ಹೇಳುತ್ತಿದ್ದಾರೆ.
ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ
“ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ
ತನ್ನ ಶಿಲುಬೆಯನ್ನು ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ.” ಲೂಕ 9:23
. . .ಅವರು ಯುಗಯುಗಾಂತರಗಳಲ್ಲಿಯೂ ಆಳುವರು. ಪ್ರಕಟನೆ 22:5
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ