ಜೀವವುಳ್ಳ ಮೀನುಗಳು ಪ್ರವಾಹದ ವಿರುದ್ಧ ಈಜುವ ಮೂಲಕ
ತೊಂದರೆಗಳನ್ನು ಜಯಿಸುತ್ತವೆ. ಅದೇ ರೀತಿಯಲ್ಲಿ,
ಕಷ್ಟದ ಪರಿಸ್ಥಿತಿಯಲ್ಲಿಯೂ ಕೃತಜ್ಞತೆಯನ್ನು ಸಲ್ಲಿಸಲು
ನಾವು ಒಂದು ಕಾರಣವನ್ನು ಕಂಡುಕೊಳ್ಳಬೇಕು
ಮತ್ತು ಯಾವುದೇ ಕಷ್ಟಗಳಿಲ್ಲದ ಪರಲೋಕರಾಜ್ಯಕ್ಕೆ ಹೋಗಲು
ನಮಗೆ ಅನುಮತಿಸಿದ್ದಕ್ಕಾಗಿ ದೇವರಿಗೆ ಮಹಿಮೆ ಸಲ್ಲಿಸಬೇಕು.
ಪಾಪಕ್ಷಮೆಯನ್ನು ಮತ್ತು ನಿತ್ಯಜೀವವನ್ನು ಸ್ವೀಕರಿಸುವ ದಾರಿಯನ್ನು
ಮತ್ತು ಪರಲೋಕಕ್ಕೆ ಹೋಗುವ ದಾರಿಯನ್ನು ಮಾನವಕುಲಕ್ಕೆ ಕಲಿಸಲು
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಈ ಯಾತನೆ ತುಂಬಿರುವ ಭೂಮಿಗೆ ಬಂದರು.
ನಾವು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ
ಅನುಗ್ರಹವನ್ನು ಗ್ರಹಿಸಿಕೊಳ್ಳಬೇಕು ಮತ್ತು ನಮ್ಮ ವೈಯಕ್ತಿಕ
ಯಾತನೆಗಳು ಮತ್ತು ಕಷ್ಟಗಳನ್ನು ಕೃತಜ್ಞತೆಯಿಂದ ಜಯಿಸಬೇಕು.
ಯಾರೂ ಅಪಕಾರಕ್ಕೆ ಅಪಕಾರಮಾಡದಂತೆ ನೋಡಿಕೊಳ್ಳಿರಿ; ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವದಲ್ಲದೆ ಎಲ್ಲರಿಗೂ ಹಿತವನ್ನು ಮಾಡುವವರಾಗಿರಿ. ಯಾವಾಗಲೂ ಸಂತೋಷಿಸಿರಿ; ಎಡೆಬಿಡದೆ ಪ್ರಾರ್ಥನೆಮಾಡಿರಿ; ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ . . . 1 ಥೆಸಲೋನಿಕದವರಿಗೆ 5:15–18
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ