ಚರ್ಚ್ ಆಫ್ ಗಾಡ್ ಸದಸ್ಯರು ಕೃತಜ್ಞತೆಯ ಮಾತುಗಳಿಂದ ದೇವರಿಗೆ ಮಹಿಮೆಯನ್ನು ಕೊಡುತ್ತಾರೆ
ಯೆಹೋಶುವ ಮತ್ತು ಕಾಲೇಬನಂತೆ ನಾವು ಯಾವುದೇ ಕಷ್ಟದ ಪರಿಸ್ಥಿಯಲ್ಲಿ ಧೈರ್ಯಗೆಡದೆ,
ಮೊದಲು ದೇವರ ಚಿತ್ತದ ಬಗ್ಗೆ ಯೋಚಿಸಬೇಕು ಎಂದು ಸತ್ಯವೇದದ ಬೋಧನೆಗಳ ಮೂಲಕ,
ಪರಲೋಕದ ತಂದೆ ಅನ್ ಸಂಗ್ ಹೊಂಗ್ ರವರು ಮತ್ತು ಪರಲೋಕದ ತಾಯಿ ನಮಗೆ ಹೇಳಿದ್ದಾರೆ.
ಮೋಶೆ ತಾನು ಆಡಿದ ಒಂದು ಮಾತಿನಿಂದ ಕಾನಾನನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ.
ದೇವರ ಮಕ್ಕಳು ಯಾವಾಗಲೂ ಪರಲೋಕದ ಮಾತುಗಳ ಬಗ್ಗೆ ಯೋಚಿಸಬೇಕು.
ತಾಯಿಯ ಬೋಧನೆಗಳನ್ನು ಹಿಂಬಾಲಿಸುತ್ತಾ, ನಾವು ಯಾವಾಗಲೂ ಪ್ರಸಂಶೆಯ ಮತ್ತು ಪ್ರೋತ್ಸಾಹದ
ಮಾತುಗಳನ್ನು ಬಳಸಬೇಕು ಹಾಗೂ ಮೋಶೆಯ ರೀತಿ ಕ್ಷಣಿಕ ಭಾವಗಳೊಂದಿಗೆ
ತಪ್ಪಾಗಿ ಮಾತನಾಡದಂತೆ ಎಚ್ಚರವಾಗಿರಬೇಕು.
. . .ಮನುಷ್ಯರು ಸುಮ್ಮನೆ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರಕೊಡಬೇಕು. ನಿನ್ನ ಮಾತುಗಳಿಂದಲೇ ನೀತಿವಂತನೆಂದು ತೀರ್ಪು ಹೊಂದುವಿ; ನಿನ್ನ ಮಾತುಗಳಿಂದಲೇ ಅಪರಾಧಿಯೆಂದು ತೀರ್ಪುಹೊಂದುವಿ ಅಂದನು. ಮತ್ತಾಯ 12:36–37
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ