ಬೇರೆಯವರನ್ನು ಪ್ರೀತಿಸದೆ ತಮ್ಮ ಸ್ವಂತ ಲಾಭಗಳ ಬಗ್ಗೆ ಮಾತ್ರ
ಯೋಚಿಸುವ ಜನರು, ಹೊಸ ಒಡಂಬಡಿಕೆಯ ಮಾರ್ಗದ ಬಗ್ಗೆ ಕೇವಲ
ಜ್ಞಾನವನ್ನು ಮಾತ್ರ ಹೊಂದಿರುತ್ತಾರೆ. ನಾವು ದೈವಸ್ವಭಾವವನ್ನು ಹೊಂದಿ ಒಬ್ಬರನ್ನೊಬ್ಬರು
ಗೌರವಿಸಿದರೆ ಮಾತ್ರ ನಿತ್ಯ ದೇವರ ರಾಜ್ಯವನ್ನು ಪ್ರವೇಶಿಸಬಹುದು ಎಂದು ದೇವರು ಕಲಿಸಿದ್ದಾರೆ.
ಅನಾನುಕೂಲ ಪರಿಸ್ಥಿತಿಗಳಿಂದ ಪ್ರೇರಣೆಗೊಂಡ
ಆಂಡರ್ಸನ್ ಲೋಕ ಪ್ರಸಿದ್ಧ ಬರಹಗಾರನಾದರು.
ನಮ್ಮನ್ನು ಪರಲೋಕಕ್ಕೆ ಕರೆದೊಯ್ಯಲು ಅನ್ ಸಂಗ್ ಹೊಂಗ್ ದೇವರು
ಮತ್ತು ಪರಲೋಕದ ತಾಯಿ ನಮ್ಮ ಸುತ್ತಲು ಎಲ್ಲವನ್ನು ರೂಪಿಸಿದ್ದಾರೆ.
. . . ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು . . . ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ . . . ಎಫೆಸದವರಿಗೆ 4:22–24
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ