ಯೇಸು ಸಮಾರ್ಯದವನನ್ನು “ಒಳ್ಳೆಯ ನೆರೆಯವನು” ಎಂದು ಕರೆದರು
ಏಕೆಂದರೆ ಅವನು ಸಾಯುತ್ತಿದ್ದ ಮನುಷ್ಯನನ್ನು ಉಳಿಸಲು ಪರಿಶ್ರಮ ಪಟ್ಟನು,
ಮತ್ತು ಯೇಸು ನಮಗೆ “ನೀನೂ ಅದರಂತೆ ಮಾಡು” ಎಂದು ಹೇಳಿದ್ದಾರೆ.
ಜೀವದ ವಾಕ್ಯಗಳನ್ನು ಇಡೀ ಲೋಕಕ್ಕೆ ಬೋಧಿಸುವ ಮೂಲಕ
ಚರ್ಚ್ ಆಫ್ ಗಾಡ್ ಸದಸ್ಯರು ಜೀವಗಳನ್ನು ರಕ್ಷಿಸುವ
ಒಳ್ಳೆಯ ಜನರಂತೆ ಹೊಸದಾಗಿ ಹುಟ್ಟಿದ್ದಾರೆ,
ಹಾಗಾಗಿ ಅನೇಕ ಆತ್ಮಗಳು ಕ್ರಿಸ್ತ ಅನ್ ಸಂಗ್ ಹೊಂಗ್ ರವರು
ಮತ್ತು ಪರಲೋಕದ ತಾಯಿಯ ತೋಳಿಗೆ ಹಿಂದಿರುಗಬಹುದು.
“ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ?” . . .ಯೇಸು ಅವನಿಗೆ - “ಹೋಗು, ನೀನೂ ಅದರಂತೆ ಮಾಡು” ಎಂದು ಹೇಳಿದನು. ಲೂಕ 10:36–37
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ