ಆರಂಭದಲ್ಲಿಯೇ ಅಂತ್ಯವನ್ನು ನೋಡುವ ದೇವರು, ಸತ್ಯವೇದದ ವಾಕ್ಯಗಳಿಗೆ
ಏನನ್ನೂ ಸೇರಿಸಬಾರದು ಅಥವಾ ತೆಗೆದುಹಾಕಬಾರದು
ಎಂದು ನಮಗೆ ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ. ದೇವರ ಆಜ್ಞೆಗಳಾದ
ಸಬ್ಬತ್ ದಿನ ಮತ್ತು ಪಸ್ಕಹಬ್ಬವನ್ನು ಆಚರಿಸುವಂತೆ ಸತ್ಯವೇದವು ನಮಗೆ ಕಲಿಸುತ್ತದೆ,
ನಾವು ಕ್ರೈಸ್ತರಾಗಿ ನಮ್ಮ ಜೀವನವನ್ನು ಲೋಕದ ಉಪ್ಪು ಮತ್ತು ಬೆಳಕಿನಂತೆ
ಜೀವಿಸಬೇಕೆಂದು ಅದು ಕಲಿಸುತ್ತದೆ.
ದೇವರು ಇಸ್ರಾಯೇಲ್ಯರನ್ನು ಕಾನಾನ್ ದೇಶಕ್ಕೆ ಮುನ್ನಡೆಸಿ, ಅವರನ್ನು
ಆಶೀರ್ವದಿಸಿದಂತೆಯೇ, ಈ ಕಾಲದಲ್ಲಿಯೂ ನಾವು ನಮ್ಮ ಕುಟುಂಬದಲ್ಲಿ,
ನಮ್ಮ ಕೆಲಸದಲ್ಲಿ ಮತ್ತು ನಮ್ಮ ನೆರೆಹೊರೆಯವರ ಮುಂದೆ ದೇವರನ್ನು ಮಹಿಮೆಪಡಿಸಿದಾಗ,
ಅನ್ ಸಂಗ್ ಹೊಂಗ್ ದೇವರು ಮತ್ತು ಪರಲೋಕದ ತಾಯಿಯ ಬೋಧನೆಗಳ ಪ್ರಕಾರ,
ನಾವು ಕ್ರೈಸ್ತ ಜೀವನವನ್ನು ನಡೆಸಿದ್ದರಿಂದ ಯೋಗ್ಯರೆಂದು ಎಣಿಸಲ್ಪಡುತ್ತೇವೆ
ಮತ್ತು ಪರಲೋಕರಾಜ್ಯವನ್ನು ಪ್ರವೇಶಿಸುವ ಆಶೀರ್ವಾದವನ್ನು ಸ್ವೀಕರಿಸುತ್ತೇವೆ.
“ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು
ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” ಮತ್ತಾಯ 5:16
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ