ನಮ್ಮ ಜೀವನದಲ್ಲಿ, ನಾವಿರುವ ಸಂದರ್ಭಗಳು ಮತ್ತು ವಾತಾವರಣಗಳ
ಬಗ್ಗೆ ನಾವು ಅತೃಪ್ತರಾದಾಗಾ, ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು.
ಹಿಂದೆ, 1,35,000 ಮಿದ್ಯಾನ್ಯರ ವಿರುದ್ಧದ ಯುದ್ಧದಲ್ಲಿ ದೇವರು
ಗಿದ್ಯೋನನ 300 ಯೋಧರಿಗೆ ಜಯವನ್ನು ಕೊಟ್ಟರು.
ಆ ಜಯದ ಬೀಗದಕೈ ದೇವರ ಮೇಲೆ ಪೂರ್ತಿಯಾಗಿ
ಅವಲಂಬಿತರಾಗುವ ನಂಬಿಕೆಯಾಗಿತ್ತು. (ನ್ಯಾಯಸ್ಥಾಪಕರು 6:14–40; 7:1–23)
ಅಪೊಸ್ತಲ ಪೌಲನೂ ಸಹ ಸುವಾರ್ತೆಯನ್ನು ಸಾರುವಾಗ ಅನೇಕ ಕಷ್ಟಗಳನ್ನು
ಎದುರಿಸಿದನು, ಆದರೆ ತಾನು ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು
ಕಲಿತುಕೊಂಡಿದ್ದೇನೆ ಎಂದು ಅವನು ಸಾಕ್ಷಿ ಕೊಟ್ಟನು. ಸದಸ್ಯರು ಸತ್ಯವೇದದ ವಾಕ್ಯಗಳನ್ನು
ತಮ್ಮ ಹೃದಯಗಳಲ್ಲಿ ಕೆತ್ತಿಕೊಂಡು ನಂಬಿಕೆಯ ಜೀವನವನ್ನು
ಜೀವಿಸಬೇಕೆಂದು ಚರ್ಚ್ ಆಫ್ ಗಾಡ್ ಬೋಧಿಸುತ್ತದೆ.
ಕೊರತೆಯಲ್ಲಿದ್ದೇನೆಂದು ಸೂಚಿಸುವದಕ್ಕೆ ನಾನು ಇದನ್ನು ಹೇಳುವದಿಲ್ಲ; ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತುಕೊಂಡಿದ್ದೇನೆ. ಫಿಲಿಪ್ಪಿಯವರಿಗೆ 4:11
ನಮಗೆ ಸಹಾಯ ಮಾಡುವ ದೇವರ ಮೇಲೆ ಅವಲಂಬಿತರಾದರೆ
ನಮ್ಮ ದೃಷ್ಟಿಕೋನವು ಬದಲಾಗುತ್ತದೆ. ಹೆಚ್ಚಾಗಿ, ಆ ಪರಿಸ್ಥಿತಿಯನ್ನು
ಜಯಿಸಲು ನಾವು ಬಲವನ್ನು ಹೊಂದುತ್ತೇವೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ