2000 ವರ್ಷಗಳ ಹಿಂದೆ, ಯೇಸು ಒಬ್ಬ ಫರಿಸಾಯನ ಪ್ರಾರ್ಥನೆಯನ್ನು
ಸುಂಕದವನ ಪ್ರಾರ್ಥನೆಯೊಂದಿಗೆ ಹೋಲಿಸಿ, ತನ್ನನ್ನು ತಗ್ಗಿಸಿಕೊಳ್ಳುವ
ಪ್ರತಿಯೊಬ್ಬರು ರಕ್ಷಣೆಯನ್ನು ಹೊಂದುವರು ಎಂದು ಕಲಿಸಿದರು.
ಚರ್ಚ್ ಆಫ್ ಗಾಡ್ ಸದಸ್ಯರು ದೇವರ ಭೋದನೆಗಳ ಪ್ರಕಾರ ಯಾವಾಗಲೂ
ಆ ಸುಂಕದವನಂತೆ ದೀನ ಭಾವದೊಂದಿಗೆ ದೇವರ ಬಳಿಗೆ ಬರಲು ಪ್ರಯತ್ನಿಸುತ್ತಾರೆ
ಹಾಗೂ ಅವರು ಪದವಿ, ಸ್ಥಾನ ಮತ್ತು ವಯಸ್ಸನ್ನು ಪರಿಗಣಿಸದೆ ಪರಸ್ಪರ ಸೇವೆ ಮಾಡುತ್ತಾರೆ.
ನಾವು ಪಾಪಿಗಳೆಂದು ಗ್ರಹಿಸಿಕೊಂಡು ದೀನ ಮನಸ್ಸಿನೊಂದಿಗೆ
ಸುವಾರ್ತೆಯನ್ನು ಸಾರಿದಾಗ ಹಾಗೂ ನಾವು ಅಹಂಕಾರದ ಮನಸ್ಸನ್ನು ತೆಗೆದುಹಾಕಿ
ತಗ್ಗಿಸಿಕೊಂಡಾಗ, ದೇವರು ನಮಗೆ ಫಲಗಳನ್ನು ಅನುಗ್ರಹಿಸುತ್ತಾರೆ.
ಅಂದರೆ, ದೀನತೆಯು ಅನೇಕ ಫಲಗಳನ್ನು ಎಳೆದುಕೊಳ್ಳುವ ಆಧ್ಯಾತ್ಮಿಕ ಆಯಸ್ಕಾಂತದ ರೀತಿಯಾಗಿದೆ.
“ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.” ಲೂಕ 18:14
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ