ದೇವರನ್ನು ಸರಿಯಾಗಿ ಅರಿತು ಹೊಂದುವ ನಂಬಿಕೆ ಮತ್ತು ದೇವರ ಕಾರ್ಯ ನಾವು ನಮ್ಮ ಪರಿಸ್ಥಿತಿಯನ್ನೇ ಯೋಚಿಸಿದರೆ, ನಂಬಿಕೆಯು ಬೆಳೆಯದೆ ದೂರು-ಅಸಮಾಧಾನ ಹುಟ್ಟುತ್ತದೆ. ಗಿದ್ಯೋನ, ಯೋಬ, ನೋಹ ಮತ್ತು ಅಬ್ರಹಾಮ ದೇವರಲ್ಲಿ ಸಂಪೂರ್ಣ ನಂಬಿಕೆಯಿಟ್ಟಾಗ, ದೇವರ ಮಹಾಶಕ್ತಿಯು ಅವರ ಮೂಲಕ ಕಾರ್ಯಸಾಧಿಸಿತು. ಇಂದಿಗೂ ಇದು ಹೀಗೆಯೇ ಇದೆ.
ಪವಿತ್ರಾತ್ಮನ ಕಾಲದಲ್ಲಿ ಶರೀರದಲ್ಲಿ ಬಂದ ದೇವರನ್ನು ಚರ್ಚ್ ಆಫ್ ಗಾಡ್ ನಂಬುತ್ತದೆ ನಾವು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಸರ್ವಶಕ್ತ ದೇವರು ಎಂದು ನಂಬಿದಾಗ ಮತ್ತು ಅವರನ್ನು ನಮ್ಮ ನಿಧಿ ಎಂದು ಪರಿಗಣಿಸಿ, ನಮ್ಮ ಗಮನವನ್ನು ಅವರಿಗೆ ನೀಡಿದಾಗ ಮಾತ್ರ, ಸತ್ಯವೇದದಲ್ಲಿರುವ ದಾಖಲೆಗಳಂತೆ ನಂಬಿಕೆಯ ಅದ್ಭುತ ಕಾರ್ಯವನ್ನು ನಾವು ಅನುಭವಿಸಬಹುದು.
ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ. [ಇಬ್ರಿಯರಿಗೆ 11:6]
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ