ದೇವರು ನಮಗೆ ವಾಗ್ದಾನ ಮಾಡಿದಂತೆ ಪರಲೋಕದಲ್ಲಿ
ರಾಜವಂಶದ ಯಾಜಕರಾಗುವ ಆಶೀರ್ವಾದವನ್ನು ಸ್ವೀಕರಿಸಲು,
ನಾವು ಯಾವುದೇ ಪರಿಸ್ಥಿತಿ ಬಂದರೂ ತಾಳ್ಮೆಯಿಂದ
ಕಡೇವರೆಗೂ ಸಹಿಸಿಕೊಳ್ಳಬೇಕು, ಗಿಡವನ್ನು ನೆಟ್ಟ ನಂತರ
ಅದು ಮರವಾಗಿ ಫಲವನ್ನು ಕೊಡುವ ತನಕ
ನಾವು ಹಲವಾರು ವರ್ಷಗಳವರೆಗೆ ಕಾಯಬೇಕಾದ ರೀತಿಯಾಗಿದೆ.
ಏಸಾವ, ಯೋಬ, ಮೋಶೆ ಮತ್ತು ಆರೋನನಿಗೆ ಏನಾಯಿತು
ಎಂಬುದರ ಕುರಿತು ಪಾಠಗಳನ್ನು ಕಲಿಯಲು ದೇವರು ನಮಗೆ
ಕಲಿಸಿದ್ದರಿಂದ, ದೇವರ ಸಭೆಯ ಸದಸ್ಯರು ದೇವರ ವಾಕ್ಯಗಳಿಗೆ ವಿಧೇಯರಾಗಿ,
ಕೃತಜ್ಞತೆ ಮತ್ತು ತಾಳ್ಮೆಯಿಂದ ತಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳುತ್ತಾರೆ.
“ನಿಮಗಿರುವದನ್ನು ನಾನು ಬರುವ ತನಕ ಬಿಗಿಯಾಗಿ ಹಿಡಿದುಕೊಂಡಿರಬೇಕೆಂಬ ಅಪ್ಪಣೆಯನ್ನೇ ಹೊರತು . . . ಯಾವನು ಜಯಶಾಲಿಯಾಗಿದ್ದು ನನಗೆ ಮೆಚ್ಚಿಕೆಯಾದ ಕೃತ್ಯಗಳನ್ನು ಕಡೇವರೆಗೂ ನಡಿಸುತ್ತಾನೋ ಅವನಿಗೆ ನಾನು . . . ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು. ಪ್ರಕಟನೆ 2:25–26
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ