ಝೌ ರಾಜವಂಶದ ಅವಧಿಯಲ್ಲಿ, ಜಿಯಾಂಗ್ ಟೈಗಾಂಗ್ ನ ಹೆಂಡತಿ
ರಾಣಿಯಾಗಲು ಸಾಧ್ಯವಾಗಲಿಲ್ಲ ಏಕೆಂದರೆ ಕೊನೆಯವರೆಗೂ
ಕಷ್ಟವನ್ನು ತಾಳಿಕೊಳ್ಳಲಾಗದೆ ಅವಳು ಗಂಡನನ್ನು ಬಿಟ್ಟುಹೋದಳು.
ಅದೇ ರೀತಿ, ನಮ್ಮ ನಂಬಿಕೆಯ ಹಾದಿಯಲ್ಲಿ, ಕೊನೆಯವರೆಗೂ ದೇವರೊಂದಿಗೆ
ಚೀಯೋನಿನಲ್ಲಿ ಉಳಿಯುವವರು ಮಾತ್ರ ದೇವರು ವಾಗ್ದಾನ ಮಾಡಿದ
ನಿತ್ಯ ಪರಲೋಕದ ಆಶೀರ್ವಾದವನ್ನು ಸ್ವೀಕರಿಸುವರು.
ನಮ್ಮನ್ನು ನಾಶನದ ಹಾದಿಗೆ ನಡೆಸುವ ಸೈತಾನನ ಶೋಧನೆಯನ್ನು ಜಯಿಸಲು
ಮತ್ತು ನಮ್ಮ ನಂಬಿಕೆಯಲ್ಲಿ ಜಯಶಾಲಿಯಾಗಲು, ನಾವು ಯಾವಾಗಲೂ
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರ ವಾಕ್ಯದಲ್ಲಿ ನೆಲೆಸಬೇಕು.
ಕಡೇ ಮಾತೇನಂದರೆ, ನೀವು ಕರ್ತನನ್ನೂ ಆತನ ಅತ್ಯಧಿಕವಾದ ಶಕ್ತಿಯನ್ನೂ ಆಶ್ರಯಿಸಿಕೊಂಡವರಾಗಿ ಬಲಗೊಳ್ಳಿರಿ. ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಎಫೆಸದವರಿಗೆ 6:10–11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ