3,500 ವರ್ಷಗಳ ಹಿಂದೆ ಅರಣ್ಯದಲ್ಲಿ ಇಸ್ರಾಯೇಲ್ಯರ
40 ವರ್ಷಗಳ ಪ್ರಯಾಣದಲ್ಲಿ ಪ್ರತಿ ಕ್ಷಣದಲ್ಲೂ ಶೋಧನೆಗಳು ಬಂದವು.
ಅದೇ ರೀತಿ, ಇಂದು, ಇಡೀ ಲೋಕವು ಬಳಲುತ್ತಿರುವ ಕೊರೊನಾವೈರಸ್ ರೀತಿಯ
ರೋಗಗಳ ಮೂಲಕ ಮತ್ತು ನಮ್ಮ ನಂಬಿಕೆಯ ಪ್ರಯಾಣದಲ್ಲಿ ನಾವು ಎದುರಿಸುತ್ತಿರುವ
ಹಲವಾರು ಕಷ್ಟಗಳ ಮೂಲಕ ನಮ್ಮ ಮೇಲೆ ಶೋಧನೆಗಳು ಬರುತ್ತವೆ.
ಸೈತಾನನ ಶೋಧನೆಗಳನ್ನು ಹೇಗೆ ಜಯಿಸಬೇಕು ಎಂಬುದಕ್ಕೆ ಯೇಸು ನಮಗೆ
ಉದಾಹರಣೆ ತೋರಿಸಿದರು. ಯೇಸು ಮಾಡಿದಂತೆಯೇ ಯಾವುದೇ ಸನ್ನಿವೇಶದಲ್ಲಿ
ಅಲುಗಾಡದೆ ಎಲ್ಲಾ ಶೋಧನೆಗಳನ್ನು ಜಯಿಸಿದವರಿಗೆ, ದೇವರು
ಯೇಸುವಿನ ಹೊಸ ಹೆಸರು ಮತ್ತು ಪರಲೋಕದಿಂದ ಇಳಿದು ಬಂದ
ಪರಲೋಕದ ತಾಯಿ ಯೆರೂಸಲೇಮ್ ರವರ ಹೆಸರನ್ನು ಬಹಿರಂಗಪಡಿಸುತ್ತಾರೆ.
ನೀನು ನನ್ನ ಸಹನವಾಕ್ಯವನ್ನು ಕಾಪಾಡಿದ್ದರಿಂದ ಭೂನಿವಾಸಿಗಳನ್ನು ಪರೀಕ್ಷಿಸುವದಕ್ಕಾಗಿ ಲೋಕದ ಮೇಲೆಲ್ಲಾ ಬರುವದಕ್ಕಿರುವ ಶೋಧನೆಯ ಸಮಯದಲ್ಲಿ ನಿನ್ನನ್ನು ತಪ್ಪಿಸಿ ಕಾಪಾಡುವೆನು. ಬೇಗನೆ ಬರುತ್ತೇನೆ; ನಿನಗಿರುವದನ್ನು ಹಿಡಿದುಕೊಂಡಿರು; ನಿನ್ನ ಜಯಮಾಲೆಯನ್ನು ಯಾರೂ ಅಪಹರಿಸಬಾರದು.
ಪ್ರಕಟನೆ 3:10-11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ