ದೇವರ ವಾಕ್ಯಕ್ಕೆ ವಿಧೇಯರಾಗುವ ಮೂಲಕ ನಮ್ಮ ನಂಬಿಕೆಯು ಎಷ್ಟು ಉತ್ತಮವಾಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬಹುದು.
ಸತ್ಯದಲ್ಲಿ ನಾವು ಎಷ್ಟು ಕಾಲ ಜೀವಿಸುತ್ತೇವೆಯೋ, ಅಷ್ಟು ಆಳವಾಗಿ ನಮ್ಮ ವಿಧೇಯತೆ ಮತ್ತು ನಂಬಿಕೆ ಇರಬೇಕು.
ಎಷ್ಟಾದರೂ, ಸೌಲನಂತೆ ನಾವು ನಮ್ಮ ಇಚ್ಛೆಯಂತೆ ನಡೆದುಕೊಂಡರೆ, ದೇವರು ನಮಗೆ ದಯಪಾಲಿಸಿರುವ ಕೃಪೆಯನ್ನು ಹಿಂತೆಗೆದುಕೊಳ್ಳುವರು.
ಪವಿತ್ರಾತ್ಮನ ಕಾಲದಲ್ಲಿ ರಕ್ಷಕರಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು, ಎಲ್ಲವನ್ನೂ ಯುಗದ ಆರಂಭದಿಂದಲೇ ಅಂತ್ಯವನ್ನು ಮುಂದಾಲೋಚಿಸುತ್ತಾ, ಈಡೀ ಮನುಕುಲದ ಆತ್ಮರಕ್ಷಣೆಯನ್ನು ನಡೆಸಿದ್ದಾರೆ.
ಆದ್ದರಿಂದ, ಚರ್ಚ್ ಆಫ್ ಗಾಡ್ ನ ಸದಸ್ಯರು ಅವರ ವಾಕ್ಯಗಳನ್ನು ನಂಬುತ್ತಾ,
ಅಬ್ರಹಾಮ ಮತ್ತು ಗಿದ್ಯೋನನಂತೆಯೇ ಎಲ್ಲಾ ಸಂದರ್ಭಗಳಲ್ಲಿ ಅವರಿಗೆ ವಿಧೇಯರಾಗುತ್ತಾರೆ.
ಯಜ್ಞವನ್ನರ್ಪಿಸುವದಕ್ಕಿಂತ ಮಾತು ಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ.
ಅವಿಧೇಯತ್ವವು ಮಂತ್ರತಂತ್ರಗಳಷ್ಟೇ ಕೆಟ್ಟದ್ದಾಗಿರುವದು; ಹಟವು ಮಿಥ್ಯಾಭಕ್ತಿಗೂ ವಿಗ್ರಹಾರಾಧನೆಗೂ ಸಮಾನವಾಗಿರುವದು.
ನೀನು ಯೆಹೋವನ ಮಾತನ್ನು ತಳ್ಳಿಬಿಟ್ಟದ್ದರಿಂದ ಆತನು ನಿನ್ನನ್ನು ಅರಸುತನದಿಂದ ತಳ್ಳಿಬಿಟ್ಟಿದ್ದಾನೆ ಎಂದು ನುಡಿದನು.
1 ಸಮುವೇಲನು 15:22-23
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ