“ನನ್ನ ಬಳಿಗೆ ಬನ್ನಿ ಮತ್ತು ನಮ್ರತೆ ಮತ್ತು ಸೇವೆ ಮಾಡುವ ಮಾರ್ಗವನ್ನು ಕಲಿಯಿರಿ” ಎಂಬ ಅಮೂಲ್ಯವಾದ ಬೋಧನೆ ಮತ್ತು ಮಾದರಿಯನ್ನು ಯೇಸು ನಮಗೆ ನೀಡಿದರು.
ಸುವಾರ್ತೆಯನ್ನು ಮುನ್ನಡೆಸುತ್ತಿರುವ ಶೀರ್ಷಿಕೆ ಮತ್ತು ಸ್ಥಾನಮಾನ ಹೊಂದಿರುವವರು ಮತ್ತು ಮೊದಲು ಸತ್ಯವನ್ನು ಅರಿತುಕೊಂಡ ದೇವಜನರು, ನಮ್ರತೆಯಿಂದ ಪರಸ್ಪರ ಸೇವೆ ಸಲ್ಲಿಸಿದಾಗ, ಅವರು ಪರಲೋಕರಾಜ್ಯದಲ್ಲಿ ರಾಜವಂಶಸ್ಥದ ಯಾಜಕರಾಗಿ ಮಹಿಮೆಯನ್ನು ಪಡೆಯುತ್ತಾರೆ.
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಯಾವಾಗಲೂ ಲೋಕದಾದ್ಯಂತ ದೇವಜನರಿಗೆ ಪ್ರೀತಿಯಿಂದ ಸೇವೆ ಸಲ್ಲಿಸುವಂತೆ, ಈ ಬೋಧನೆಗಳನ್ನು ಸ್ವೀಕರಿಸಿದ ಚರ್ಚ್ ಆಫ್ ಗಾಡ್ ಸದಸ್ಯರು, ತಾಯಿಯ ಹೃದಯದಿಂದ ಸುವಾರ್ತೆಯನ್ನು ಬೋಧಿಸುತ್ತಾರೆ ಮತ್ತು ಈ ಪಾಪಧೀನ ಲೋಕದಲ್ಲಿ ಪ್ರಯಾಸಪಡುತ್ತಿರುವವರಿಗೆ ಬೆಚ್ಚಗಿನ ಪ್ರೀತಿಯನ್ನು ನೀಡುತ್ತಾರೆ.
ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಮತ್ತಾಯನು 11:28-29
ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ಎಲ್ಲರ ಆಳಾಗಿರಬೇಕು. ಮಾರ್ಕನು 10:44
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ